GST
💧GST ಬಗ್ಗೆ ಪ್ರಶ್ನೆಗಳು💧
🌿 GST ಭಾರತಾದ್ಯಂತ ಜಾರಿಯಾದ ದಿನ- 1 July 2017.
★ FRANCE 1st country to implement GST in 1954
☘ಭಾರತಲ್ಲಿ GST ಪಿತಾಮಹ?
-->ಅಶಿಂದದಾಸ ಗುಪ್ತಾ
☘ರಾಜ್ಯಸಭೆಯಲ್ಲಿ ಅಂಗೀಕಾರವಾದ ದಿನ?-->3-8-2016
☘ಲೋಕಸಭೆಯಲ್ಲಿ ಅಂಗೀಕಾರವಾದ ದಿನ?-->8-8-2016
(The Constitution 122nd Amendment) Bill, 2014 was introduced in the Lok Sabha by Finance Minister Arun Jaitley on 19 December 2014, and passed by the House on 6 May 2015, amended bill was passed by the Lok Sabha on 8 August 2016.)
☘ರಾಷ್ಟ್ರಪತಿ ಸಹಿ ಹಾಕಿದ ದಿನ?--->8-9-2016.
☘ಅಂಗೀಕರಿಸಿದ ಮೊದಲ ರಾಜ್ಯ?
-->ಅಸ್ಸಾಂ
☘ಜಾರಿಗೆ ತಂದ ಮೊದಲ ರಾಜ್ಯ?
-->ತೆಲಂಗಾಣ
☘ಕರ್ನಾಟಕ ಯಾವಾಗ ಅಂಗೀಕರಿಸಿತು?
-->15-6-2017
☘ಜಮ್ಮು ಕಾಶ್ಮೀರ ಯಾವಾಗ ಅಂಗೀಕರಿಸಿದೆ?
-->8-7-2017
☘ಎಷ್ಟನೆ ತಿದ್ದುಪಡಿ ಮಸೂದೆ?
-->122
☘ ಸಂವಿಧಾನದ ಎಷ್ಟನೇ ತಿದ್ದುಪಡಿ ಕಾಯ್ದೆ?
-->101
☘ಸಂವಿಧಾನದ ಯಾವ ವಿಧಿಗೆ ಸಂಬಂಧಿಸಿದಂತೆ GST ಕೌನ್ಸಿಲ್ GSTಯನ್ನು ಜಾರಿದೆ ತಂದಿದೆ?
-->279 A
☘ಅಂತರಾಜ್ಯ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಂವಿಧಾನದ ಯಾವ ವಿಧಿನಲ್ಲಿ ಶಾಸನ ರಚಿಸಬಹುದು?
-->246 a(2), 269
☘GST ಕೌನ್ಸಿಲ್ ಅದ್ಯಕ್ಷ ಯಾರಾಗಿರುತ್ತಾರೆ ?
->ಹಣಕಾಸು ಸಚಿವರು
☘ಭಾರತ ಕೆನಡಾ ಮಾದರಿ (Canadian Dual Model) GST ಹೊಂದಿದೆ
━━━━━━━✧❂✧━━━━━━
Comments