ಕರ್ನಾಟಕದ 19ನೇ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್




🌷 ಕರ್ನಾಟಕ ಸೇರಿ 8 ರಾಜ್ಯಗಳಿಗೆ ನೂತನ ರಾಜ್ಯಪಾಲರು!
===============
ಕರ್ನಾಟಕ ಸೇರಿ ಎಂಟು ರಾಜ್ಯಗಳಿಗೆ ನೂತನ ಗವರ್ನರ್‌ಗಳನ್ನು ನೇಮಿಸಲಾಗಿದೆ. 
=============
ಸುಮಾರು ಏಳು ವರ್ಷಗಳಿಂದ ಕರ್ನಾಟಕದ ರಾಜ್ಯಪಾಲರಾಗಿದ್ದ ವಜೂಭಾಯಿ ವಾಲಾ ಅವರ ಸ್ಥಾನಕ್ಕೆ 19ನೇ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಅವರನ್ನು ನೇಮಕ ಮಾಡಲಾಗಿದೆ.
===================
🌷State - Governor
============
☘ Karnataka - 
Thaawarchand Gehlot
☘ Mizoram - 
Hari Babu Kambhampati
☘ Madhya Pradesh -
 Mangubhai Chhaganbhai Patel
☘ Himachal Pradesh -
Rajendra Vishwanath Arlekar
☘ Goa - PS Sreedharan Pillai
☘ Tripura - Satyadev Narayan Arya
☘ Haryana - Bandaru Dattatraya
☘ Jharkhand - Ramesh Bais
===
- ರಾಜ್ಯಪಾಲರ ಹುದ್ದೆ 1757 ರಲ್ಲಿ ಸೃಷ್ಟಿಸಲಾಗಿದೆ
- ರಾಬರ್ಟ್ ಕ್ಲೈವ್ ಮೊದಲು ಬಂಗಾಳದ ಗವರ್ನರ್ ಆಗಿ ನೇಮಿಸಲಾಯಿತು
- ಸಂವಿಧಾನದ 153 ನೆ ವಿಧಿ ರಾಜ್ಯಪಾಲರ ಹುದ್ದೆಗೆ ಅವಕಾಶ ಕಲ್ಪಿಸಿದೆ
- 155 ನೇ ವಿಧಿ ಪ್ರಕಾರ ರಾಜ್ಯಪಾಲರನ್ನು ನೇಮಕ ಮಾಡಲಾಗುತ್ತದೆ
- ರಾಜ್ಯಪಾಲರು ರಾಷ್ಟ್ರಪತಿ ಇಚ್ಚೆಯಲ್ಲಿರುವ ತನಕ ಅಧಿಕಾರದಲ್ಲಿ ಇರುತ್ತಾರೆ
- ರಾಜ್ಯಪಾಲರು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿಗಳಿಗೆ ನೀಡಬೇಕೆಂದು 156(2) ವಿಧಿ ತಿಳಿಸುತ್ತದೆ.

Comments