ಮೈಕ್ರೋಸಾಫ್ಟ್ ಮುಖ್ಯಸ್ಥರಾಗಿ ಸತ್ಯಾ ನಡೆಲ್ಲಾ

🌷ಮೈಕ್ರೋಸಾಫ್ಟ್ ಮುಖ್ಯಸ್ಥರಾಗಿ ಸತ್ಯಾ ನಡೆಲ್ಲಾ ನೇಮಕ
==================
ಮೈಕ್ರೋಸಾಫ್ಟ್ ಸಂಸ್ಥೆಯು ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಡೆಲ್ಲಾ ಅವರನ್ನು ಹೊಸ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಜಾನ್‌ ಥಾಂಪ್ಸನ್‌ ಅವರ ಜಾಗದಲ್ಲಿ ನಡೆಲ್ಲಾ ಅವರ ನೇಮಕವಾಗಿದೆ.
==============
ಸ್ಟೀವ್ ಬಾಲ್ಮರ್ ಅವರಿಂದ 2014 ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಡೆಲ್ಲಾ ಅವರು, ಲಿಂಕ್ಡ್ಇನ್, ನುವಾನ್ಸ್ ಕಮ್ಯುನಿಕೇಷನ್ಸ್ ಮತ್ತು ಝೆನಿಮ್ಯಾಕ್ಸ್‌ನಂತಹ ಶತಕೋಟಿ ಡಾಲರ್ ವ್ಯವಹಾರವನ್ನು ಕುದುರಿಸಿದ್ದಾರೆ. ಈ ಮೂಲಕ ಮೈಕ್ರೋಸಾಫ್ಟ್ ವ್ಯವಹಾರವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
======
2014 ರಲ್ಲಿ ಬಿಲ್ ಗೇಟ್ಸ್ ಅವರಿಂದ ಅಧ್ಯಕ್ಷ ಸ್ಥಾನವನ್ನು  ವಹಿಸಿಕೊಂಡ ಥಾಂಪ್ಸನ್ ಅವರು ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕಂಪನಿ ತಿಳಿಸಿದೆ.
=========
🌷Microsoft
============
- Founded April  4, 1975
- Founders :- Bill Gates,Paul Allen
- Headquarters :- Albuquerque, New Mexico, U.S

🌷 ನೂತನ ನೇಮಕಾತಿ :
==============
" Microsoft ಕಂಪನಿ " ಯ CEO ಸ್ಥಾನದಿಂದ ಅಧ್ಯಕ್ಷ ಗಿರಿ ಗೆ.

Microsoft ಕಂಪನಿ ಬಗ್ಗೆ ಅಲ್ಪ ಮಾಹಿತಿ:
========
ಸ್ಥಾಪಕರು 👉 ಬಿಲ್ ಗೇಟ್ಸ್ 
ಇದು ಮೂಲತಃ ಅಮೇರಿಕಾ ರಾಷ್ಟ್ರದ್ದು. ಇದೊಂದು MNC ಕಂಪನಿ ಆಗಿದೆ.

MNC 👉 ( Multi National Company )

ಇದರ ಕೇಂದ್ರಕಚೇರಿ 
👉 ವಾಷಿಂಗಟನ್, ಅಮೇರಿಕಾ
ಇದರ ಪ್ರಸ್ತುತ ಛೇರ್ಮನ್ ( ಅಧ್ಯಕ್ಷರು )
👉 ಸತ್ಯ ನಾಡೇಲಾ

=====

Comments