ಪುಲಿಟ್ಜರ್ ಪ್ರಶಸ್ತಿ
🌷ಭಾರತ ಮೂಲದ ಪತ್ರಕರ್ತೆ ಮೇಘಾಗೆ "ಪುಲಿಟ್ಜರ್ ಪ್ರಶಸ್ತಿ"
======
ಮುಸ್ಲಿಮರನ್ನು ಸೆರೆಯಲ್ಲಿಡಲು ಷಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಬೃಹತ್ ಜೈಲುಗಳನ್ನು ನಿರ್ಮಿಸಿರುವ ಕುರಿತು ತನಿಖಾ ವರದಿ ಪ್ರಕಟಿಸುವ ಮೂಲಕ ಚೀನಾದ ಕ್ರಮವನ್ನು ಜಗತ್ತಿಗೆ ತಿಳಿಸಿದ ಭಾರತ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಈ ಬಾರಿಯ ಪ್ರತಿಷ್ಠಿತ ‘ಪುಲಿಟ್ಜರ್ ಪ್ರಶಸ್ತಿ‘ಗೆ ಭಾಜನರಾಗಿದ್ದಾರೆ.
===
ವಿನೂತನ ತನಿಖಾ ವರದಿಗಳ ಮೂಲಕ ಮೌಲ್ಯಯುತ ಸುದ್ದಿಗಳನ್ನು ಪ್ರಸ್ತುಪಡಿಸಿದ ಕಾರಣಕ್ಕಾಗಿ ಮೇಘಾ ರಾಜಗೋಪಾಲನ್ ಸೇರಿ ಮೂವರು ಪತ್ರಕರ್ತರನ್ನು ಪತ್ರಿಕೋದ್ಯಮ ಕ್ಷೇತ್ರದ ಈ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
==
ಮೇಘಾ ರಾಜಗೋಪಾಲನ್ ಅವರು ‘ಬಝ್‌ಫೀಡ್ ನ್ಯೂಸ್‘ ಎಂಬ ಸುದ್ದಿಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಟಂಪಾ ಬೇ ಟೈಮ್ಸ್’ನ ವರದಿಗಾರರಾದ ನೀಲ್ ಬೇಡಿ ಹಾಗೂ ಕ್ಯಾಥ್ಲಿನ್ ಮ್ಯಾಕ್‌ಗ್ರೊರಿ ಸಹ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
==
☘ Established
Pulitzer Prize :- 1917
☘ Who started Pulitzer award?
- Joseph Pulitzer
☘ How many Pulitzer Prize categories are there? - 21
☘ Who was the first Indian to win Pulitzer Prize? - Gobind Behari Lal
☘ Who got the first Pulitzer Prize?
- French Ambassador Jean Jules Jusserand.
💐💐
Comments