ಯುರೋಪ್ ಖಂಡ

🌲 ಯುರೋಪ್ ಖಂಡ
  

🍀 ಇದರ ವಿಸ್ತೀರ್ಣ 9938000 ಚ.ಕಿಮೀ ( ಜಗತ್ತಿನ ಒಟ್ಟು ಪ್ರದೇಶದ 6.2% ರಷ್ಟು)

🍀 ಇದು ಆರನೆಯ ದೊಡ್ಡ ಖಂಡವಾಗಿದೆ.... ಒಟ್ಟು 44 ದೇಶಗಳಿವೆ ....

🍀 ಈ ಖಂಡದ ಮೇಲೆ 62° 1/2 ಆರ್ಕಿಟಿಕ್ ವೃತ್ ಹಾಯ್ದು ಹೋಗುತ್ತದೆ.......

🍀 ಇಲ್ಲಿಯ ಅತ್ಯಂತ ಆಳವಾದ ಪ್ರದೇಶದಿಂದ ಕ್ಯಾಸ್ಪಿಯನ್ ಡಿಪ್ರಿಸಿಯನ್ ( ರಷ್ಯಾ).... ಇದು ಕ್ಯಾಸ್ಪಿಯನ್ ಸಮುದ್ರದ ಹತ್ತಿರ ಕಂಡುಬರುತ್ತೆ ಮತ್ತು ಸಮುದ್ರಮಟ್ಟದಿಂದ 28 ಮೀಟರ್ ಆಳವಗಿದೆ....

🍀 ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ರಷ್ಯಾ....

🍀 ಹೆಚ್ಚು ಜನಸಾಂದ್ರತೆ ಹೊಂದಿರುವ ದೇಶ ಮೋನಾಕ್ಕೋ

🍀 ಅತ್ಯಂತ ಕಡಿಮೆ ಜನಸಾಂದ್ರತೆ ಹೊಂದಿರುವ ದೇಶ:- ಐಸ್ಲ್ಯಾಂಡ್

🍀 ಎತ್ತರವಾದ ಶಿಖರ ಮೌಂಟ್ ಎಲ್ಬ್ರಸ್ (ಜಾರ್ಜಿಯಾ)

🍀 ಉದ್ದವಾದ ಪರ್ವತ ಶ್ರೇಣಿ:- ಯೂರಲ್ ಶ್ರೇಣಿ

🍀 ದೊಡ್ಡದಾದ ದ್ವೀಪ :- ಬ್ರಿಟನ್

🍀 ಪ್ರಪಂಚದ ಏಕೈಕ ಜಲಾಂತರ್ಗತ ರೈಲ್ವೆ ಸುರಂಗ ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳನ್ನು ಜೋಡಿಸುತ್ತದೆ... ಇದು ಇಂಗ್ಲಿಷ್ ಕಣ್ಗಾಲುವೆಗೆ ( ಮೊದಲು) ಅಡ್ಡಲಾಗಿ ನಿರ್ಮಿಸಲಾಗಿದೆ....

🍀 ಹೇರಫೋರ್ಡ್ ಮತ್ತು ಜರ್ಸಿ ದನಗಳ ತಳಿಗಳಿಗೆ ಹೆಸರುವಾಸಿಯಾಗಿದೆ.....

🍀 ಯುರೋಪ್ ಮೀನುಗಾರಿಕೆ ಸ್ಥಳ ಡಾಗರ್ ಬ್ಯಾಂಕ್.....

🍀 ಪ್ರತಿ ಚಿಕ್ಕ ದೇಶ ವ್ಯಾಟಿಕನ್ ಸಿಟಿ ( 0.44km)

🍀 ಮರುಭೂಮಿ ಇಲ್ಲದ ಖಂಡವಾಗಿದೇ.....  

🍀 ಬಾಲ್ಟಿಕ್ ಕೊಲ್ಲಿಯ " ಬೀಗದಕೈ " ಎಂದು ಕೋಪನ್ ಹೆಗನ್ ನಗರಕ್ಕೆ ಕರೆಯುತ್ತಾರೆ.....

🍀 ಇಲ್ಲಿ * ಕಾರ್ಕ್ ಮತ್ತು ಆಲಿವ್ " ಮೆಡಿಟೇರಿಯನ್ ತೀರದುದ್ದಕ್ಕೂ ಬೆಳೆಯುವ ಅಗಲ ಎಳೆಯುಳ್ಳ ಮರಗಳಾಗಿವೆ........

🍀 ಯುರೋಪ್ ಖಂಡದ

 ಪೂರ್ವಕ್ಕೆ :-ಯೂರಲ್ಸ ಪರ್ವತ , ಕ್ಯಾಸ್ಪಿಯನ್ ಸಮುದ್ರ , ಕಪ್ಪು ಸಮುದ್ರ ಕಂಡುಬರುತ್ತದೆ..
 
ದಕ್ಷಿಣಕ್ಕೆ :- ಮೆಡಿಟೇರಿಯನ್ ಸಮುದ್ರ ಅಡ್ರಿಯಾಟಿಕ್ ಸಮುದ್ರ

ಪಕ್ಷಿಮಕ್ಕೆ:- ಇಂಗ್ಲಿಷ್ ಕಡಲ್ಗಾಲುವೆ ,ಉತ್ತರ ಸಮುದ್ರ

ಉತ್ತರಕ್ಕೆ :- ಆರ್ಟಿಕ್ ಸಾಗರ ಕಂಡುಬರುತ್ತದೆ


🍀 ಯುರೋಪ್ ಖಂಡದ ಉದ್ದವಾದ ನದಿ :- ವೋಲ್ಗಾ ( 3530km)

🍀 ಎರಡನೆಯ ಉದ್ದವಾದ ನದಿ ಡ್ಯನುಬ್ (2850 ಕಿಲೋಮೀಟರ್ಸ್)

🍀 ಫ್ರಾನ್ಸ್ ಮತ್ತು ಸ್ಪೇನ್ ದೇಶದ ಮಧ್ಯದಲ್ಲಿರುವ ಪರ್ವತ :- ಪೈರಿನೀಸ್

🍀 ಪ್ರಪಂಚದ ಅತಿ ಎತ್ತರವಾದ ರಾಜಧಾನಿ :- ರೆಕ್ಟ್ ವೀಕ್ ( ಐಸ್ಲ್ಯಾಂಡ್)

🍀 ವೋಸ್ಟರ್ಸ್ ಪರ್ವತವು ಜರ್ಮನಿ ಮತ್ತು ಫ್ರಾನ್ಸ್ ದೇಶದ ಗಡಿ ರೇಖೆಯಾಗಿದೆ.....

🍀 ಫ್ರಾನ್ಸ್ ಮತ್ತು ಇಟಲಿ ಮಧ್ಯದಲ್ಲಿ ಆಲ್ಪ್ಸ್ ಪರ್ವತವಿದೆ 

🍀 ಯುರೋಪ್ ಖಂಡದ ದೊಡ್ಡ ಸಿಹಿ ನೀರಿನ ಸರೋವರ :- ಲದೋಗ ಸರೋವರ (ರಷ್ಯಾ)

🍀 ಪ್ರಮುಖ ಪರ್ವತ ಶ್ರೇಣಿಗಳು:- ಆಲ್ಪ್ಸ್ , ಪಿರೇನೀಸ್ ಕಾಕಸ್ , ಕಾರ್ಪತಿಯನ್ etc...

🍀 ಅತ್ಯಂತ ಕಾರ್ಯನಿರತ ಬಂದರು :-ಆಂಸ್ಟರ್ಡ್ಯಾಮ್ ನೆದರ್ಲ್ಯಾಂಡ್ಸ್

🍀 30° ರಿಂದ 40° ಅಕ್ಷಾಂಶವನ್ನು ಮೆಡಿಟೇರಿಯನ್ ವಲಯ ಎಂದು ಕರೆಯಲಾಗುತ್ತದೆ.. ವಿಭಾಗವನ್ನು " ನಾಗರಿಕತೆಗಳ ತೊಟ್ಟಿಲು " ಎಂದು ಕರೆಯುತ್ತಾರೆ... ( ಕಾರಣ ಇಲ್ಲಿ ಮೆಸಪೋಟೋಮಿಯ ನಾಗರಿಕತೆ , ರೋಮ್ ನಾಗರಿಕತೆ , ಗ್ರೀಕ್ ನಾಗರಿಕತೆ ಬೆಳೆದು ಬಂದಿವೆ ).....

🍀 ಯುರೋಪ್ ಖಂಡದಲ್ಲಿ ಇರುವ ದೊಡ್ಡದಾದ ದೇಶದ :- ಉಕ್ರೇನ್ 

🍀 ಅತಿ ಹೆಚ್ಚು ಪ್ರವಾಸಿಗರು ಭೇಟಿ ಕೊಡುವ ಯುರೋಪ್ ಖಂಡದ ನಗರ :- ಲಂಡನ್

🍀 ಮೌಂಟ್ ಎಟ್ನಾ ಸಿಸಿಲ ನಗರ ಸಮೀಪದಲ್ಲಿದೆ....‌

🍀 ಸ್ಕಾಟ್ಲೆಂಡ್ ಇದು ಗೊಲ್ಫ್ ಆಟವನ್ನು ಪರಿಚಯಿಸಿತು....

🍀 ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ :- ಜರ್ಮನಿ


💐💐💐💐💐💐💐💐💐💐💐💐

Comments