ಸಂವಿಧಾನದಲ್ಲಿರುವ 3 ವಿಧದ ಪಟ್ಟಿಗಳು

 

1.       ಸಂವಿಧಾನದಲ್ಲಿರುವ 3 ವಿಧದ ಪಟ್ಟಿಗಳು

è ಸಂವಿಧಾನದ  246ನೇ ವಿಧಿಯಲ್ಲಿ ಶಾಸನೀಯ ಅಧಿಕಾರಗಳನ್ನು ಮೂರು ಪಟ್ಟಿಯಲ್ಲಿ ವಿಂಗಡಿಸಿದೆ.

è  ಸಂವಿಧಾನದ 248ನೇ ವಿಧಿಯ ಪ್ರಕಾರ "ಕೇಂದ್ರ ಪಟ್ಟಿ" "ರಾಜ್ಯ ಪಟ್ಟಿ" "ಸಮವರ್ತಿ ಪಟ್ಟಿ"ಯಲ್ಲಿ  ಇಲ್ಲದ ವಿಷಯಗಳ ಮೇಲೆ ಕಾನೂನು ರೂಪಿಸುವ ಅಧಿಕಾರ ಪಾರ್ಲಿಮೆಂಟ್ ಗೆ ಇದೆ, ಈ ಅಧಿಕಾರಕ್ಕೆ ಶೇಷಾಧಿಕಾರಗಳು ಎನ್ನುವರು.

è  ರಾಜ್ಯಪಟ್ಟಿ:ಮೊದಲು-66 ವಿಷಯಗಳು. ಪ್ರಸ್ತುತ-61 ವಿಷಯಗಳು.

è  ಕೇಂದ್ರ ಪಟ್ಟಿ-ಮೊದಲ ಇದ್ದ ವಿಷಯಗಳು-97, ಪ್ರಸ್ತುತ ವಿಷಯಗಳು-100

è  ಸಮವರ್ತಿ ಪಟ್ಟಿ:-ಮೊದಲ ಇದ್ದ ವಿಷಯಗಳು-47, ಪ್ರಸ್ತುತ ಇರುವ ವಿಷಯಗಳು-52.

è  ಮೂರು ಪಟ್ಟಿಯಲ್ಲಿ ಸೇರಿರುವ ಒಟ್ಟು ವಿಷಯಗಳು= 213 ವಿಷಯಗಳು.

à ಕೇಂದ್ರಪಟ್ಟಿಯಲ್ಲಿ ಬರುವ ಪ್ರಮುಖ ವಿಷಯಗಳು

1) ರಕ್ಷಣೆ.

2) ಅಂಚೆ ಮತ್ತು ತಂತಿ.

3) ಬಂದರು.

4) ಆದಾಯ ತೆರಿಗೆ.

5) ನಾಣ್ಯ ಮುದ್ರಣ.

6) ವಿದೇಶಿ ವ್ಯಾಪಾರ.

7) ಅಣುಶಕ್ತಿ.

8) ರಾಷ್ಟ್ರೀಯ ಹೆದ್ದಾರಿ.

 

à  ರಾಜ್ಯ ಪಟ್ಟಿಯಲ್ಲಿ ಬರುವ ಪ್ರಮುಖ ವಿಷಯಗಳು

1) ಪೊಲೀಸ್

2) ಬಂದಿಖಾನೆ.

3) ಸ್ಥಳೀಯ ಸರ್ಕಾರ

4) ಆರೋಗ್ಯ.

5) ಕೃಷಿ.

6) ಮನರಂಜನೆ.

7) ಹೋಟೆಲ್.

8) ನಿರವರಿ

9) ಕ್ರೀಡೆ.

 

à  ಸಮವರ್ತಿ ಪಟ್ಟಿಯಲ್ಲಿ ಬರುವ ಪ್ರಮುಖ ವಿಷಯಗಳು🌀

1) ಅರಣ್ಯ.

2) ಅಪರಾಧಿ ಕಾನೂನು.

3) ಮದುವೆ.

4) ತೂಕ ಮತ್ತು ಅಳತೆ.

5) ವಿದ್ಯುತ್.

6) ಕುಟುಂಬ ಯೋಜನೆ.

7) ವಿಚ್ಛೇದನ.

 

àವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ  ಪಟ್ಟಿಗಳ ಮೇಲೆ ಕೇಳಿರುವ ಪ್ರಶ್ನೋತ್ತರಗಳು

·         "ಅರಣ್ಯ" ಮತ್ತು "ವನ್ಯಜೀವಿ" ಇರುವುದು ಇದರಲ್ಲಿ?(SDA-2017)- ಸಮವರ್ತಿ ಪಟ್ಟಿ

·         "ಶಿಕ್ಷಣ" ವಿಷಯವು ಭಾರತೀಯ ಸಂವಿಧಾನದ ಯಾವ ಪಟ್ಟಿಯಲ್ಲಿ ಬರುತ್ತದೆ? - ಸಮವರ್ತಿ ಪಟ್ಟಿ

·          "ಕಾನೂನು" ಮತ್ತು "ಸುವ್ಯವಸ್ಥೆ" ವಿಷಯವು ಭಾರತ ಸಂವಿಧಾನದ ಯಾವ ವಿಷಯ ಪಟ್ಟಿಗೆ ಸೇರಿದೆ? - ಸಮವರ್ತಿ ಪಟ್ಟಿ

·          ಭಾರತ ಸಂವಿಧಾನದ ಏಳನೆಯ ಅನುಸೂಚಿಯ ಯಾವ ಪಟ್ಟಿಗೆ "ಪೊಲೀಸ್" ಸೇರಿದೆ?(PC-2016)- ರಾಜ್ಯಪಟ್ಟಿ.

Comments