ಮೌಲ್ಯಯುತ ಐಟಿ ಸಂಸ್ಥೆ
🍓🍓🍓🍓🍓🍓🍓🍓🍓🍓
★★ ಭಾರತದ ಟಾಟಾ ವಿಶ್ವದ - 3ನೇ ಅತ್ಯಧಿಕ ಮೌಲ್ಯಯುತ ಐಟಿ ಸಂಸ್ಥೆ
● ಭಾರತದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) 2018-19ರ ಜಾಗತಿಕ ಅತ್ಯಂತ ಮೌಲ್ಯಯುತ ಐಟಿ ಸೇವೆಗಳ ಶ್ರೇಯಾಂಕ ಪಟ್ಟಿಯಲ್ಲಿ - 3ನೇ ರ‍್ಯಾಂಕ್ ಗಳಿಸಿದೆ. ಭಾರತ ಇತರ ಪ್ರಮುಖ ಐಟಿ
# ಸಂಸ್ಥೆಗಳಾದ ಇನ್ಫೋಸಿಸ್, ಎಚ್‌ಸಿಎಲ್‌ಮತ್ತು ವಿಪ್ರೋ ವಿಶ್ವದ ಟಾಪ್ 10 ಪಟ್ಟಿಯಲ್ಲಿವೆ.
# ಬ್ರಾಂಡ್ ಫೈನಾನ್ಸ್ ವರದಿ ಪ್ರಕಾರ ಎಸೆಂಚರ್ ಮತ್ತು ಐಬಿಎಂ ಮೊದಲ ಎರಡು ಸ್ಥಾನಗಳಲ್ಲಿವೆ.
# ಸ್ವಿಜರ್‌ಲ್ಯಾಂಡ್‌ನ ಡಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಮೇಳದ ವಾರ್ಷಿಕ ಸಭೆಯಲ್ಲಿ ವಿಶ್ವದ ಟಾಪ್ 10 ಅಧಿಕ ಮೌಲ್ಯದ ಐಟಿ ಸಂಸ್ಥೆಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ವಿಪ್ರೋ ಸ್ಥಾನ ಪಡೆದಿದೆ.
● ಇನ್ಫೋಸಿಸ್ ಕಳೆದ ಬಾರಿಯಂತೆ 5ನೇ ಸ್ಥಾನ ಪಡೆದಿದೆ.
● ಭಾರತದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್)
# ಸ್ಥಾಪನೆ - 1968
# ಸ್ಥಾಪಕರು - ಜೆ. ಆರ್. ಡಿ. ಟಾಟಾ & ಎಫ್. ಸಿ. ಕೊಹ್ಲಿ
# ಪ್ರಧಾನ ಕಚೇರಿ - ಮುಂಬೈ (ಮಹಾರಾಷ್ಟ್ರ)
# ಅಧ್ಯಕ್ಷರು - ನಟರಾಜನ್ ಚಂದ್ರಶೇಖರನ್
# CEO - ರಾಜೇಶ್ ಗೋಪಿನಾಥನ್

Comments