ಜಾಗತಿಕ ಆವಿಷ್ಕಾರ ಸೂಚ್ಯಂಕ

🔮🔮🔮🔮🔮🔮🔮🔮🔮🔮🔮

★★ ಜಾಗತಿಕ ಆವಿಷ್ಕಾರ ಸೂಚ್ಯಂಕ - 54ನೇ ಸ್ಥಾನದಲ್ಲಿ ಭಾರತ

# 2019ನೇ ಸಾಲಿನ ಜಾಗತಿಕ ಆವಿಷ್ಕಾರ ಸೂಚ್ಯಂಕ(ಜಿಐಐ) ಪಟ್ಟಿ ಬಿಡುಗಡೆ

● 2019ನೇ ಸಾಲಿನ ಜಾಗತಿಕ ಆವಿಷ್ಕಾರ ಸೂಚ್ಯಂಕ(ಜಿಐಐ) ಪಟ್ಟಿಯಲ್ಲಿ 54ನೇ ಸ್ಥಾನಕ್ಕೆ ಜಿಗಿದ - ಭಾರತ, 2018ರಲ್ಲಿ 57ನೇ ಸ್ಥಾನ ಪಡೆದಿದ್ದ ಭಾರತ ಈ ವರ್ಷ ಮತ್ತೆ ಉನ್ನತ ಸ್ಥಾನಕ್ಕೆ ಜಿಗಿದಿದೆ.

● ಜಾಗತಿಕ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ - ದಕ್ಷಿಣ ಕೊರಿಯಾ ಮೊದಲ

★ ಟಾಪ್‌ 10 ಪಟ್ಟಿಯಲ್ಲಿ ಸ್ಥಾನ ಪಡೆದ ರಾಷ್ಟ್ರಗಳು

1.ದಕ್ಷಿಣ ಕೊರಿಯಾ,
2.ಜರ್ಮನಿ,
3.ಫಿನ್ ಲ್ಯಾಂಡ್,
4.ಸ್ವಿಜಲ್ರ್ಯಾಂಡ್‌,
5.ಅಮೆರಿಕ,
6.ಸ್ವೀಡನ್‌,
7.ಸಿಂಗಾಪುರ,
8.ಫ್ರಾನ್ಸ್,
9.ಇಸ್ರೆಲ್ ಹಾಗೂ
10.ಜಪಾನ್. 

# 2018ರಲ್ಲಿ 19ನೇ ಸ್ಥಾನದಲ್ಲಿದ್ದ ಚೀನಾ, ಈ ವರ್ಷ 16ನೇ ಸ್ಥಾನಕ್ಕೆ ಭಡ್ತಿ ಪಡೆದಿದೆ.

# ವಿಶ್ವದಾದ್ಯಂತ ಆವಿಷ್ಕಾರ ಕ್ಷೇತ್ರವನ್ನು ಒಳನೋಟಕ್ಕೆ ಒಳಪಡಿಸುವ ಉದ್ಯಮ ಕ್ಷೇತ್ರದ ಅಧಿಕಾರಿಗಳು, ನೀತಿ ರೂಪಕರು ಮತ್ತು ಇತರರಿಗೆ ಜಿಐಐ ಶ್ರೇಯಾಂಕ ಪ್ರಮುಖ ಮಾನದಂಡವಾಗಿದೆ. ನಿರಂತರವಾಗಿ ಅಭಿವೃದ್ಧಿಯ ಮೌಲ್ಯಮಾಪನ ಮಾಡಲು ಜಾಗತಿಕ ಆವಿಷ್ಕಾರ ಸೂಚ್ಯಂಕವನ್ನು ಬಳಸಲಾಗುತ್ತಿದೆ.


Comments