2019ರ ಅಂತಾರಾಷ್ಟ್ರೀಯ ಯೋಗ ದಿನದ ಆತಿಥ್ಯವನ್ನು ವಹಿಸಲಿರುವ - ರಾಂಚಿ



★★ 2019ರ ಅಂತಾರಾಷ್ಟ್ರೀಯ ಯೋಗ ದಿನದ ಆತಿಥ್ಯವನ್ನು ವಹಿಸಲಿರುವ - ರಾಂಚಿ

# 2019ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮದ ಆತಿಥ್ಯ ವಹಿಸಲು - ಜಾರ್ಖಂಡ್‌ನ ರಾಜಧಾನಿ ರಾಂಚಿ ಆಯ್ಕೆಯಾಗಿದೆ.

# ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯಂತೆ ವಿಶ್ವಸಂಸ್ಥೆಯು 2014ರಲ್ಲಿ ಜೂನ್‌ 21ನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಿತ್ತು.
* 2015ರ ಜೂನ್‌ 21ರಿಂದ ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ.
★ 2019ರ ಅಂತರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ (theme) - ಹೃದಯಕ್ಕಾಗಿ ಯೋಗ (yoga for heart)

# ಕೇಂದ್ರ ಆಯುಷ್‌ ಸಚಿವಾಲಯವು ಮೈಸೂರು, ದೆಹಲಿ, ಶಿಮ್ಲಾ, ಅಹಮದಾಬಾದ್‌ ಮತ್ತು ರಾಂಚಿ ನಗರಗಳ ಹೆಸರನ್ನು ಶಿಫಾರಸು ಮಾಡಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಿತ್ತು.
* ಆದರೆ, ಪ್ರಧಾನಿ ಕಾರ್ಯಾಲಯವು ಈ 5 ನಗರಗಳ ಪೈಕಿ ರಾಂಚಿಯನ್ನು ಆಯ್ಕೆ ಮಾಡಿದೆ.

★ ಅಂತರಾಷ್ಟ್ರೀಯ ಯೋಗ ದಿನ ನಡೆದ ಸ್ಥಳಗಳು

* 2015ರಲ್ಲಿ ನವದೆಹಲಿ,
* 2016ರಲ್ಲಿ ಚಂಡೀಗಢ,
* 2017ರಲ್ಲಿ ಲಕ್ನೋ ಮತ್ತು
* 2018ರಲ್ಲಿ ಡೆಹ್ರಾಡೂನ್ ನಲ್ಲಿ

Comments

Popular Posts