Social Science
Social Science
1) ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಸುಶಿಕ್ಷತರ ಪ್ರಮಾಣ ಎಷ್ಟು ಇತ್ತು?
* ಶೇ. 12 ರಷ್ಟು.
2) ಲಂಚ ಅಥವಾ ಇನ್ನಾವುದೇ ಕ್ರಮದಿಂದ ಕಾನೂನು ಬಾಹಿರ ಕ್ರಮಕ್ಕೆ ಪ್ರಚೋದನೆ ನೀಡುವುದಕ್ಕೆ ------ ಎನ್ನುವರು?
* ಭ್ರಷ್ಟಾಚಾರ.
3) ಬಡತನ ಎಂದರೇನು?
* ಜನರು ಸರಿಯಾದ ಆಹಾರ, ಬಟ್ಟೆ, ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಹೊಂದದೆ ಪಡುವ ಕಷ್ಟವೇ ಬಡತನ.
4) ಬಿ ಪಿ ಎಲ್ ವಿವರಿಸಿರಿ?
* ಬಿಲೋ ಪಾವರ್ಟಿ ಲೈನ್.
5) ಜನಸಾಮಾನ್ಯರ ಅಥವಾ ಬಳಕೆದಾರರಿಂದ ಅತ್ಯಂತ ಹೆಚ್ಚಿನ ಲಾಭಗಳಿಸುವ ಧೋರಣೆಯನ್ನು ----- ಎನ್ನುವರು.
* ಲಾಭ ಬಡುಕುತನ ಅಥವಾ ಲಾಭ ಕೋರತನ.
6) ವಿದೇಶಾಂಗ ನೀತಿಯ ರೂಪುರೇಶಗಳ ಬಗ್ಗೆ ರೇಡಿಯೋ ಭಾಷಣದಲ್ಲಿ ಅರಿವು ಮೂಡಿಸಿದವರು ಯಾರು?
* ಜವಾಹರ್ ಲಾಲ್ ನೆಹರು.
7) ವಿದೇಶಾಂಗ ನೀತಿಯ ರೂಪುರೇಶಗಳ ಬಗ್ಗೆ ನೆಹರು ರೇಡಿಯೋ ಭಾಷಣದಲ್ಲಿ ಅರಿವು ಮೂಡಿಸಿದ್ದು ಯಾವಾಗ?
* 1946 ಸೆಪ್ಟೆಂಬರ್ 7.
8) ಪಂಚಶೀಲ ತತ್ವಗಳನ್ನು ಅಳವಡಿಸಿಕೊಂಡ ಎರಡು ರಾಷ್ಟ್ರಗಳು ಯಾವು?
* ಭಾರತ ಮತ್ತು ಚೀನಾ.
9) ಭಾರತ ಮತ್ತು ಚೀನಾ ಪಂಚಶೀಲ ತತ್ವ ಅಳವಡಿಸಿಕೊಂಡದ್ದು ಯಾವಾಗ?
* 1954 ಜೂನ್ ನಲ್ಲಿ.
10) "ಆಫ್ರಿಕಾದ ಗಾಂಧಿ" ಎಂದೇ ಪ್ರಸಿದ್ಧರಾದವರು ಯಾರು?
* ನೆಲ್ಸನ್ ಮಂಡೇಲಾ.
11) ಭಾರತ ಮತ್ತು ಪಾಕಿಸ್ತಾನಗಳ ನಡುವೆ ಎಷ್ಟು ಬಾರಿ ಯುದ್ದಗಳಾಗಿವೆ?
* 4 ಬಾರಿ.
12) 1999 ರಲ್ಲಿ ಯಾವ ಯುದ್ಧ ನಡೆಯಿತು?
* ಕಾರ್ಗಿಲ್ ಯುದ್ಧ.
13) ಸುಮಾರು ಮೂರನೇ ಒಂದಂಶದಷ್ಟು ಕಾಶ್ಮೀರದ ಭೂಭಾಗ ಈಗಲೂ ಯಾವ ರಾಷ್ಟ್ರದ ಸ್ವಾಧೀನದಲ್ಲಿದೆ?
* ಪಾಕಿಸ್ತಾನ.
14) ನಮ್ಮ ದೇಶದ ಉತ್ತರದಲ್ಲಿರುವ ಬೃಹತ್ ರಾಷ್ಟ್ರ ಯಾವುದು?
* ಚೀನಾ.
15) ಭಾರತಕ್ಕೆ ಭೌಗೋಳಿಕವಾಗಿ ಸಮೀಪದಲ್ಲಿರುವ ರಾಷ್ಟ್ರ ಯಾವುದು?
* ನೇಪಾಳ.
16) 1971 ರಲ್ಲಿ ಬಾಂಗ್ಲಾದೇಶದ ನಿರ್ಮಾಣದಲ್ಲಿ ಯಾವ ರಾಷ್ಟ್ರ ಪ್ರದಾನ ಪಾತ್ರ ವಹಿಸಿತು?
* ಭಾರತ.
17) ಬಾಂಗ್ಲಾದೇಶ ನಮ್ಮ ದೇಶದ ಯಾವ ಭಾಗದಲ್ಲಿದೆ?
* ಪೂರ್ವ.
18) ಭಾರತ ಆಲಿಪ್ತ ನೀತಿಯನ್ನು ಅನುಸರಿಸಿದ್ದು ಯಾವಾಗ?
* ಜಗತ್ತು ರಾಜಕೀಯ ದ್ರುವೀಕರಣವನ್ನು ಕಂಡಾಗ.
19) ರಿಪಬ್ಲಿಕನ್ ಮತ್ತು ಡೆಮೊಕ್ರಾಟಿಕ್ ಯಾವ ರಾಷ್ಟ್ರದ ಎರಡು ಪಕ್ಷಗಳು?
* ಅಮೇರಿಕಾ.
20) ತಾಷ್ಕೆಂಟ್ ಒಪ್ಪಂದವಾದದ್ದು ಯಾವಾಗ?
* 1966 ರಲ್ಲಿ.
21) ತಾಷ್ಕೆಂಟ್ ಒಪ್ಪಂದವಾದದ್ದು ಯಾವ ಎರಡು ರಾಷ್ಟ್ರಗಳ ನಡುವೆ?
* ಭಾರತ ಮತ್ತು ಪಾಕಿಸ್ತಾನ.
22) ವಿಶ್ವಸಂಸ್ಥೆಯು ಆರಂಭವಾದದ್ದು ಯಾವಾಗ?
* 1945, ಅಕ್ಟೋಬರ್ 24.
23) ವಿಶ್ವಸಂಸ್ಥೆಯ ಮತ್ತೊಂದು ಹೆಸರೇನು?
* ಸಂಯುಕ್ತ ರಾಷ್ಟ್ರ ಸಂಘ.
24) 1789 : ಫ್ರಾನ್ಸ್ ಕ್ರಾಂತಿ :: 1776 : --------.
* ಅಮೇರಿಕಾದ ಸ್ವಾತಂತ್ರ್ಯ ಯುದ್ಧ.
25) ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಘೋಷಣೆ ಮಾಡಿದ್ದು ಯಾವಾಗ?
* 1948, ಡಿಸೆಂಬರ್ 10.
26) ಅಮೇರಿಕಾದ ವಿಶ್ವ ವ್ಯಾಪಾರ ಕೇಂದ್ರ ದ್ವಂಸವಾದದ್ದು ಯಾವಾಗ?
* 2001 ರಲ್ಲಿ.
27) ಮುಂಬೈನ ತಾಜ್ ಹೋಟೆಲ್ ಮೇಲೆ ದಾಳಿಯಾದದ್ದು ಯಾವಾಗ?
* 2007, ನವೆಂಬರ್ 26.
28) ದ್ವಿತೀಯ ಮಹಾಯುಧ್ಧ ಪ್ರಾರಂಭವಾದದ್ದು ಯಾವಾಗ?
* 1939 ರಲ್ಲಿ.
29) ವಿಶ್ವಸಂಸ್ಥೆಯ ಪ್ರಸ್ತಾವನೆಯು ಪ್ರಾರಂಭಗೊಳ್ಳುವುದು ----- ಎಂಬ ವಾಕ್ಯದಿಂದ.
* ವಿಶ್ವದ ಜನಸಮುದಾಯವೆನಿಸಿದ ನಾವು .....
30) ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಎಷ್ಟು?
* 6.
31) ಆರ್ಥಿಕ ಮತ್ತು ಸಾಮಾಜಿಕ ಸಮಿತಿಯಲ್ಲಿ ಎಷ್ಟು ಸದಸ್ಯರಿದ್ದಾರೆ?
* 54.
32) ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಎಷ್ಟು ಮಂದಿ ನ್ಯಾಯಾಧೀಶರಿದ್ದಾರೆ?
* 15.
33) ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅಧಿಕಾರದ ಅವಧಿ ತಿಳಿಸಿ?
* 9 ವರ್ಷ.
34) ಬಾನ್ ಕಿ ಮೂನ್ : ಕೋರಿಯಾ :: ಕೋಫೀ ಎ ಅನ್ನಾನ್ : ------.
* ಘಾನಾ.
35) ಯುನೇಸ್ಕೋ ಕೇಂದ್ರ ಕಚೇರಿ ಎಲ್ಲಿದೆ?
* ಪ್ಯಾರಿಸ್.
36) ದ್ವಿತೀಯ ಮಹಾಯುಧ್ಧದ ಬಳಿಕ ಮಕ್ಕಳ ಕ್ಷೇಮಾಭಿವೃದ್ಧಿಗಾಗಿ 1946 ರಲ್ಲಿ ಸ್ಥಾಪನೆಯಾದ ಸಂಸ್ಥೆ ಯಾವುದು?
* ಯುನಿಸೆಫ್.
37) ಐ ಎಂ ಎಫ್ ಮುಖ್ಯ ಕಛೇರಿ ಎಲ್ಲಿದೆ?
* ಅಮೇರಿಕಾದ ವಾಷಿಂಗ್ಟನ್ ಡಿ ಸಿ.
38) ಐ ಎಂ ಎಫ಼್ ಆರಂಭಗೊಂಡದ್ದು ಯಾವಾಗ?
* 1945 ರಲ್ಲಿ.
39) ಐ ಎಂ ಎಫ಼್ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ್ದು ಯಾವಾಗ?
* 1947 ರ ಬಳಿಕ.
40) ಐ ಬಿ ಆರ್ ಡಿ ಮುಖ್ಯ ಕಛೇರಿ ಎಲ್ಲಿದೆ?
* ವಾಷಿಂಗ್ಟನ್ ನಲ್ಲಿದೆ.
41) ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಆರಂಭಗೊಂಡ ಸಂಸ್ಥೆ ಯಾವುದು?
* ಅಂತರರಾಷ್ಟ್ರೀಯ ಕಾರ್ಮಿಕ ಸಂಘ.
42) ವಿಶ್ವ ವ್ಯಾಪಾರ ಸಂಘ ಹುಟ್ಟಿಕೊಂಡಿದ್ದು ಯಾವಾಗ?
* 1995 ಜನವರಿ 1.
43) ಕಾಮನ್ ವೆಲ್ತ್ ರಾಷ್ಟ್ರ ಸಂಘ ವನ್ನು ಈ ಹಿಂದೆ ----- ಎಂದು ಕರೆಯುತ್ತಿದ್ದರು.
* ಬ್ರಿಟಿಷ್ ಕಾಮನ್ ವೆಲ್ತ್ ಆಫ್ ನೇಷನ್ಸ್.
44) ಸಾರ್ಕನ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
* 8.
45) ಯುರೋಪಿಯನ್ ಯೂನಿಯನ್ ಎಷ್ಟು ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಸಂಸ್ಥೆಯಾಗಿದೆ?
* 27. ಪ್ರಸ್ತುತ (27 + 1)
46) ಆಸಿಯನ್ ಸಂಸ್ಥೆಯಲ್ಲಿ ಎಷ್ಟು ರಾಷ್ಟ್ರಗಳು ಸದಸ್ಯತ್ವ ಹೊಂದಿವೆ.
* 10.
1) ಮಹಾಭಾಷ್ಯ ಕೃತಿಯ ಕರ್ತೃ ಯಾರು?
* ಪಾಣಿನಿ.
2) ಜೈನ ಧರ್ಮದ ಎರಡು ಧಾರ್ಮಿಕ ಗ್ರಂಥಗಳು ಯಾವುವು?
* ಅಂಗ ಮತ್ತು ಉಪಾಂಗ.
3) "ಶಿಲಪ್ಪಾದಿಗಾರಂ" ಯಾವ ಭಾಷೆಯಲ್ಲಿದೆ?
* ತಮಿಳು.
4) "ಕರುನಾಡರ್" ಎಂದು ಉಲ್ಲೇಖವಿರುವುದು ಯಾವ ಗ್ರಂಥದಲ್ಲಿ?
* ಶಿಲಪ್ಪಾದಿಗಾರಂ.
5) ನಾಣ್ಯಶಾಸ್ತ್ರ ಎಂದರೆ ......
* ನಾಣ್ಯಗಳ ಅಧ್ಯಯನ.
6) ಶಾಸನಗಳ ಅಧ್ಯಯನವೇ .... * ಶಾಸನಶಾಸ್ತ್ರ.
7) ರವಿಕಿರ್ತಿ ರಚಿಸಿದ ಶಾಸನ ಯಾವುದು?
* ಐಹೊಳೆ ಶಾಸನ.
8) ಬಾರ್ಬೋಸಾ ಯಾವ ದೇಶದವನು?
* ಪ್ರೋರ್ಚಗಲ್.
9) "ಜಿಯಾಗ್ರಫಿ" ಗ್ರಂಥ ಕರ್ತೃ ಯಾರು?
* ಟಾಲಮಿ.

Comments