General knowledge

#General knowledge#

🔥ಕರ್ನಾಟಕ ರಾಜ್ಯದಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿರುವ ಸ್ಥಳ

1) ಕಲಬುರಗಿ     

2) ಕೋಲಾರ

3) ಮೈಸೂರು

4) ವಿಜಯಪುರ

A✅

🔥ಕರ್ನಾಟಕ ರಾಜ್ಯದ ಸಮ್ಮಿಶ್ರ ಸರ್ಕಾರದ ಮೊದಲ ಮುಖ್ಯಮಂತ್ರಿ

1) ರಾಮಕೃಷ್ಣ ಹೆಗಡೆ

2) ಧರ್ಮಸಿಂಗ್

3) ಎಚ್ ಡಿ ಕುಮಾರಸ್ವಾಮಿ

4) ಎಸ್ ಆರ್ ಬೊಮ್ಮಾಯಿ

B✔

🔥ಅಮ್ಜದ್ ಅಲಿ ಖಾನ್ ಈ ಕೆಳಗಿನ ಯಾವುದರಲ್ಲಿ ಪ್ರಸಿದ್ಧಿ ಹೊಂದಿದ್ದಾರೆ?

1) ಕೊಳಲು

2) ಗೀಟಾರ್

3) ಸಾರಂಗಿ       

4) ಸರೋದ್

D✅

🔥ರೋಜರ್ ಫೆಡರರ್ ಈ ಕೆಳಗಿನ ಯಾವ ದೇಶದ ಪ್ರಸಿದ್ಧ ಟೆನಿಸ್ ಆಟಗಾರ

1) ಅಮೆರಿಕ

2) ಇಂಗ್ಲೆಂಡ್

3 ) ಸ್ಪೇನ್

4) ಸ್ವಿಡ್ಜರ್ಲೆಂಡ್

D✅

🔥ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಯಾವ ದೇಶದ ತನಿಖಾ ಸಂಸ್ಥೆಯಾಗಿದೆ?

1) ಚೀನಾ

2) ಅಮೆರಿಕ

3) ಇಂಗ್ಲೆಂಡ್       

4) ಜರ್ಮನಿ

B✅

🔥ರೋಗಗ್ರಸ್ತ ಜೀವಕೋಶಗಳ ಬಗೆಗಿನ ಅಧ್ಯಯನವನ್ನು ಏನೆಂದು ಕರೆಯುವರು?

1) ಸೈಟೋಲಜಿ

2) ಸೈಟೋಪೆಥಾಲಜಿ

3) ಇಕಾಲಜಿ

4) ಏಟಿಮಾಲಜಿ

B✅

🔥ಅನಿವಾಸಿ ಭಾರತೀಯರ ದಿನವನ್ನು ಈ ಕೆಳಗಿನ ಯಾವ ದಿನಾಂಕದಂದು ಆಚರಿಸಲಾಗುವುದು?

1) ಜನವರಿ 12   

2) ಜನವರಿ 9

3) ಜನವರಿ 15   

4) ಜನವರಿ 18

B✅

🔥ಕೆಳಗಿನ ಯಾವ ವರ್ಷವನ್ನು ಅಂತರರಾಷ್ಟ್ರೀಯ ಜಲ ಸಹಕಾರ ವರ್ಷ ಎಂದು ಆಚರಿಸಲಾಯಿತು?

1) 2011

2) 2012

3) 2013

4) 2014

C✅

🔥ವೈರುಧ್ಯಗಳ ಸಂಗಮ ಎಂದು ಇತಿಹಾಸಕಾರರಿಂದ ವರ್ಣಿಸಲ್ಪಟ್ಟ ದೊರೆ

1) ಮಹಮ್ಮದ್‍ಬಿನ್ ತುಘಲಕ್                         

2) ಇಲ್ತಮಷ್

3) ಬಲ್ಬನ್

4) ಇಬ್ರಾಹಿಂ ಲೋದಿ

A✔✔

🔥ಚಂದ್ರಗುಪ್ತನ ಕಾಲದಲ್ಲಿ ನಿರ್ಮಿತವಾದ ಸುದರ್ಶನ ಕೆರೆಯ ಬಗ್ಗೆ ಮಾಹಿತಿ ನೀಡುವ ಶಾಸನ

1) ಮೆಹ್ರೌಲಿ ಸ್ತಂಭಶಾಸನ

2) ಗಿರ್ನಾರ್ ಶಾಸನ

3) ಅಲಹಾಬಾದ್ ಸ್ತಂಭ ಶಾಸನ

4) ಐಹೊಳೆ ಶಾಸನ

B✅

🔥ಕಂಚಿಯ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದವರು ಯಾರು?

1) 1ನೇ ಮಹೇಂದ್ರವರ್ಮ

2) 2ನೇ ನರಸಿಂಹವರ್ಮ

3) 1ನೇ ಪರಮೇಶ್ವರ ವರ್ಮ

4) ಸಿಂಹವರ್ಮ

B✔ built-685 to 705

🔥ಉತ್ತರಮೇರೂರು ಶಾಸನ ಈ ಕೆಳಗಿನ ಯಾವುದರ ಬಗ್ಗೆ ಮಾಹಿತಿ ನೀಡುತ್ತದೆ?

1) ಚೋಳ ವಂಶದ ಸ್ಥಾಪನೆ ಮತ್ತು ಕಾಲಾನುಕ್ರಮ

2) ಚೋಳರ ಗ್ರಾಮಾಡಳಿತ

3) ಚೋಳರ ವಿದೇಶಿ ನೀತಿ

4) 1ನೇ ರಾಜೇಂದ್ರ ಚೋಳನ

B✅

೧ನೇ ಪರಾಂತಕ ಹೊರಡಿಸಿದ

🔥ರಾಜಾ ದಿ ಗ್ರೇಟ್:

ಚರಕನ ಚರಕ ಸಂಹಿತೆ' ಮತ್ತು ಸುಶ್ರುತನ ಸುಶ್ರುತ ಸಂಹಿತೆ' ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

1) ರಾಜನೀತಿ     

2) ಕಾನೂನು

3) ಅರ್ಥಶಾಸ್ತ್ರ

4) ವೈದ್ಯಕೀಯ

D✔✔

🔥ಉತ್ತರ ಭಾರತದಲ್ಲಿ ಭಕ್ತಿ ಪಂಥದ ಪ್ರಸಾರವನ್ನು ಮೊದಲು ಮಾಡಿದವರು

1) ರಮಾನಂದರು

2) ಚೈತನ್ಯರು

3) ರಾಮದಾಸರು

4) ಜ್ಞಾನದೇವರು

A✔✔

🔥ಸಿಖ್‍ರಲ್ಲಿ ಧರ್ಮದ ರಕ್ಷಣೆಗಾಗಿ ಹೋರಾಡುವ ಖಾಲ್ಸಾ ಪಂಥವನ್ನು ಪ್ರಾರಂಭಿಸಿದವರು

1) ಗುರು ತೇಜ್ ಬಹದ್ದೂರ 

2) ಗುರು ಅರ್ಜುದೇವ

3) ಗುರು ಗೋವಿಂದ ಸಿಂಗ್ 

4) ಗುರು ಅಮರದಾಸ

C✔✔

🔥ದುರಾಡಳಿತದ ನೆಪದಲ್ಲಿ ಡಾಲ್‍ಹೌಸಿ ವಶಪಡಿಸಿಕೊಂಡ ಸಂಸ್ಥಾನ

1) ಸತಾರಾ

2) ಝಾನ್ಸಿ

3) ಔದ್

4) ಸಂಬಲಪುರ

C✔

🔥ವಿಶ್ವ ಜೈವಿಕ ರಕ್ಷಿತಾರಣ್ಯ ಪಟ್ಟಿಯಲ್ಲಿ ಸೇರಿದ

ಭಾರತದ ಮೊದಲ ನೆಲೆ?

A. ನೀಲಗಿರಿ

B. ಗಲ್ಫ್ ಮನ್ನಾರ್

C. ನಂದಾದೇವಿ

D. ಸುಂದರ್ ಬನ್ಸ್

A✔✔

🔥ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ ದೊರಕುವ

ಮೂಲಧಾತು ಯಾವುದು?

A. ಸೋಡಿಯಂ

B. ಕ್ಲೋರಿನ್

C. ಅಯೋಡಿನ್

D. ಪೊಟ್ಯಾಸಿಯಮ್

C✔✔

🔥ಸೀಳು ಕಣಿವೆಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ

ನದಿ ಯಾವುದು?

A. ತಪತಿ

B. ನರ್ಮದಾ

C. ಸರಸ್ವತಿ

D. ಚಂಬಲ್

A✔✔

🔥ಲಕ್ಷ ದ್ವೀಪದಲ್ಲಿರುವ ಅತ್ಯಂತ ದೊಡ್ಡ ದ್ವೀಪ

ಯಾವುದು?

A . ಕರವತ್ತಿ

B. ಚೇರಿಯಮ್

C. ಕಾಲ್ಪೆನಿ

D. ಮಿನಿಕಾಯ್

D✔✔

🔥ಟಾರೋಬಾ ರಾಷ್ಟ್ರೀಯ ಉದ್ಯಾನವನ

ಕಂಡುಬರುವ ರಾಜ್ಯ?

A. ಮಹಾರಾಷ್ಟ್ರ

B. ಜಾರ್ಖಂಡ್

C. ಛತ್ತೀಸ್ ಘಡ್

D. ಉತ್ತರಾಖಂಡ

A✔✔

🔥V ಆಕಾರದ ಕಣಿವೆಯು ಈ ಕೆಳಗಿನ ಕಾರ್ಯದಿಂದ

ಉಂಟಾಗುತ್ತದೆ?

A. ನದಿಯ ಸಾಗಾಣಿಕೆ ಕಾರ್ಯ

B. ನದಿಯ ಸವೆತ ಕಾರ್ಯ

C. ನದಿಯ ಸಂಚಯನ ಕಾರ್ಯ

D. ಮೇಲಿನ ಎಲ್ಲವೂ

B✔✔

🔥ಭಾರತದ ಅತ್ಯಂತ ದೊಡ್ಡ ಕಣಿವೆ ಮಾರ್ಗ

ಯಾವುದು?

A. ನಾಥು ಲಾ

B. ಜೆಲೆಪ್ ಲಾ

C. ಪಾಲಕ್ಕಾಡ್

D. ಶಿಪ್ಕೆಲಾ

B✔✔

🔥ಯಾವ ದೇಶದ ಭೂಪ್ರದೇಶವು ಏಷ್ಯಾದ

ಆಗ್ನೇಯ ಪ್ರದೇಶದ ಮುಖ್ಯಭೂಭಾಗ ಮತ್ತು

ದ್ವೀಪ ಪ್ರದೇಶಗಳೆರಡಕ್ಕೂ ವಿಸ್ತರಿಸಲ್ಪಟ್ಟಿದೆ?

A.ಮಲೇಶಿಯಾ

B.ಇಂಡೋನೇಶಿಯಾ

C.ಚೀನಾ

D.ಮ್ಯಾನ್ಮಾರ್

A✔✔

🔥ಗಂಗಾ ಮತ್ತು ಗಂದಕ್ ನದಿಗಳ ಸಂಗಮದಲ್ಲಿ ಈ

ಯಾವ ಜಾತ್ರೆ ನಡೆಯುತ್ತದೆ?

A.ಸೋನೆಪುರ್ ದನಗಳ ಜಾತ್ರೆ

B.ಪುಷ್ಕರ್ ಜಾತ್ರೆ

C.ದಾರಾಂಗ ಜಾತ್ರೆ

D.ಲಾವಿ ಜಾತ್ರೆ

A✅

🔥ಚಂಡೀಗಢದ ಈ ಯಾವ ವಾಸ್ತುಶಿಲ್ಪ

ವಿಶೇಷವು ನೇಕ್ ಚಾಂದ್ ಅವರ ಚಿಂತನೆಯ

ಫಲವಾಗಿತ್ತು?

A.ರಾಕ್ ಗಾರ್ಡನ್

B.ಸುಕ್ನಾ ಸರೋವರ

C.ಸೆಕ್ರೆಟರಿಯೇಟ್

D.ಹೈ ಕೋರ್ಟ್

A✅

Comments