ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ
*🌷🌷 ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ* 🌷🌷
ಬ್ಯಾಂಕಿನ ಅರ್ಥ : --- ಬ್ಯಾಂಕುಗಳು ಎಂದರೆ ಸಾರ್ವಜನಿಕರಿಂದ ಠೇವಣೀಯನ್ನು ಸ್ವೀಕಾರ ಮಾಡುವ & ಸಾರ್ವಜನಿಕರಿಗೆ ಸಾಲ ನೀಡುವ ಹಣಕಾಸಿನ ಸಂಸ್ಥೆಗಳನ್ನು ಬ್ಯಾಂಕುಗಳೆಂದು ಕರೆಯುತ್ತಾರೆ.
• ಬ್ಯಾಂಕ್ ಆಫ್ ಹಿಂದೂಸ್ತಾನ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ಬ್ಯಾಂಕ್.
• ಔಧ ಕಮರ್ಷಿಯಲ್ ಬ್ಯಾಂಕ್ : ಭಾರತೀಯರಿಂದ ಸ್ಥಾಪಿತವಾದ ಮೊದಲ ಬ್ಯಾಂಕ್.
• ಪಂಜಾಬ್ ನ್ಯಾಷನಲ್ ಬ್ಯಾಂಕ್ : ಸಂಪೂರ್ಣವಾಗಿ ಭಾರತೀಯರ ಆಡಳಿತಕ್ಕೆ ಒಳಪಟ್ಟ ಬ್ಯಾಂಕ್.
• HSBC ಬ್ಯಾಂಕ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ವಿದೇಶಿ ಬ್ಯಾಂಕ್.
• ಕೆನರಾ ಬ್ಯಾಂಕ್ : ISO ಮಾನ್ಯತೆ ಪಡೆದ ಮೊದಲ ಬ್ಯಾಂಕ್.
• BANK OF INDIA : ದೇಶದ ಹೊರಗಡೆ ಶಾಖೆಗಳನ್ನು ತೆಗೆದ ಭಾರತದ ಮೊದಲ
ಬ್ಯಾಂಕ್.
• HSBC BANK : ಭಾರತದಲ್ಲಿ ATM ಪರಿಚಯಿಸದ ಮೊದಲ ಬ್ಯಾಂಕ್.
• CITY BANK : ಭಾರತದಲ್ಲಿ ATM ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್.
• ಅಲಹಾಬಾದ ಬ್ಯಾಂಕ್ : ಭಾರತದ ಅತ್ಯಂತ ಹಳೆಯ ಬ್ಯಾಂಕ್.
• ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ಬ್ಯಾಂಕ್.
• ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ವಾಣಿಜ್ಯ ಬ್ಯಾಂಕ್.
• ICICI BANK : ಭಾರತದ ಖಾಸಗಿ ಒಡೆತನದ ದೊಡ್ಡ ಬ್ಯಾಂಕ್.
• ಬಂಗಾಲ ಬ್ಯಾಂಕ್ : ಚೆಕ್ ಸಿಸ್ಟಮ್ ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್.
ಕರ್ನಾಟಕದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ
• ದಕ್ಷಿಣ ಕನ್ನಡ & ಉಡುಪಿ : ಭಾರತದ ಬ್ಯಾಂಕುಗಳ ತೊಟ್ಟಿಲು ಎಂದು ಕರೆಯುತ್ತಾರೆ.
• ಸಿಂಡಿಕೇಟ್ ಬ್ಯಾಂಕ್ : ಕರ್ನಾಟಕದ ಅತಿದೊಡ್ಡ ಬ್ಯಾಂಕ್.
• ಚಿತ್ರದುರ್ಗ ಬ್ಯಾಂಕ್ : ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಬ್ಯಾಂಕ್.
ರಾಷ್ಟ್ರೀಕೃತಗೊಂಡ ಕರ್ನಾಟಕದ ಬ್ಯಾಂಕುಗಳು
1. ಕೆನರಾ ಬ್ಯಾಂಕ್
2. ಕಾರ್ಪೋರೇಷನ್ ಬ್ಯಾಂಕ್.
3. ಸಿಂಡಿಕೇಟ ಬ್ಯಾಂಕ್.
4. ವಿಜಯಾ ಬ್ಯಾಂಕ್.
5. ಸ್ಟೇಟ್ ಬ್ಯಾಂಕ್ ಆಪ್ ಮೈಸೂರ್
ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯೆತೇ...

Comments