ಸಾಮಾನ್ಯ ಜ್ಞಾನ

🌹ಭಾರತದ ಆರ್ಥಿಕತೆ🌹


💥ಕೊಲ್ಕತ್ತಾದ ಹೌರಾದಲ್ಲಿ ಪ್ರಥಮ ಹತ್ತಿ ಗಿರಣಿ ಸ್ಥಾಪನೆ. 1818


💥ಸಹಕಾರಿ ಬ್ಯಾಂಕ್ ಸ್ಥಾಪನೆ  1904


💥ರಿಸರ್ವ ಬ್ಯಾಂಕ್ ಸ್ಥಾಪನೆ. 1935


💥ನಾಗಪುರ ಯೋಜನೆ. 1943 


💥ಪ್ರಥಮ ಕೈಗಾರಿಕಾ ನೀತಿ. 1948


💥ಪ್ರಥಮ ಪಂಚವಾರ್ಷಿಕ ಯೋಜನೆ. 1951


💥ಕುಟುಂಬ ಕಲ್ಯಾಣ ಇಲಾಖೆ. 1952


💥14 ಬ್ಯಾಂಕ್ ಗಳ ರಾಷ್ಟ್ರೀಕರಣ  1969


💥6 ಬ್ಯಾಂಕ್ ಗಳ ರಾಷ್ಟ್ರೀಕರಣ. 1980


💥ರೂಪಾಯಿ ಅಪಮೌಲೀಕರಣ  1991


💥ಪ್ರಧಾನಮಂತ್ರಿ ರೋಜಗಾರ್ ಯೋಜನೆ. 1994


💥ರೂ 500 & 2000 ರೂ ನೋಟುಗಳ ರದ್ದತಿ 2016


🌹ಭಾರತದ ತೆರಿಗೆ ಕಾಯ್ದೆಗಳು 🌹


💥ಸಂಪತ್ತಿನ ತೆರಿಗೆ ಕಾಯ್ದೆ. 1957


💥ಆದಾಯ ತೆರಿಗೆ ಕಾಯ್ದೆ. 1961


💥ಸರಕು ಸೇವೆಗಳ ಕಾಯ್ದೆ. 1962


💥ಕೇಂದ್ರ ವ್ಯಾಪಾರ ಕಾಯ್ದೆ. 1965


💥ವೆಚ್ಚದ ತೆರಿಗೆ ಕಾಯ್ದೆ. 1987


💥ಏಕರೂಪ ತೆರಿಗೆ ಕಾಯ್ದೆ. ಜುಲೈ 1. 2017


🌹ಶಿಕ್ಷಣ ಕಾಯ್ದೆಗಳು🌹


💥ಮೆಕಾಲೆ ವರದಿ  1835


💥ಚಾಲ್ಸ ವುಡ್ ಆಯೋಗ. 1854


💥ಹಂಟರ್ ಆಯೋಗ. 1882


💥ವಿಶ್ವ ವಿದ್ಯಾಲಯ ಕಾಯ್ದೆ. 1904 


💥ಕೊಠಾರಿ ಶಿಕ್ಷಣ ಆಯೋಗ. 1964


🌹ಭಾರತದ ಪ್ರಮುಖ ಅಂಚೆ ಕಾಯ್ದೆಗಳು🌹


💥ಅಂಚೆ ವ್ಯವಸ್ಥೆ ಪ್ರಾರಂಭ. 1854


💥ಪಿನ್ ಕೋಡ್ ಅಳವಡಿಕೆ. 1972


💥ಸ್ಪೀಡ್ ಪೋಸ್ಟ ಸೇವೆ ಆರಂಭ. 1986


💥ಭಾರತೀಯ ಸಂಚಾರಿ ನಿಗಮ. 2000


💥ಇ-ಮೇಲ್ ಪ್ರಾರಂಭ. 2004


🌷ಕಾಯ್ದೆಗಳ ಜಾರಿ🌷

 

💥ಪ್ರಥಮ ಅರಣ್ಯ ನೀತಿ  1894


💥ಕಾರ್ಖಾನೆಗಳ ಕಾಯ್ದೆ 1948


💥ಪ್ರಥಮ ವನ ಮಹೋತ್ಸವ  1950


💥ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ. 1954


💥ಅಂತರಾಜ್ಯ ಜಲ ಕಾಯ್ದೆ. 1956


💥ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972


💥ಸಿಂಹ ಯೋಜನೆ. 1972


💥ಹುಲಿ ಯೋಜನೆ. 1973


💥ಮೆಾಸಳೆ ಯೋಜನೆ. 1974


💥ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974


💥ಅರಣ್ಯ ಸಂರಕ್ಷಣಾ ಕಾಯ್ದೆ. 1980


💥ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980


💥ಪರಿಸರ ಸಂರಕ್ಷಣಾ ಕಾಯ್ದೆ. 1986


💥ಘೆಂಡಾಮ್ರಗ ಯೋಜನೆ. 1987


💥ಭಾರತದ ಹೊಸ ಅರಣ್ಯ ನೀತಿ. 1988


💥ಮೋಟಾರ್ ವಾಹನಗಳ ನಿಯಮ ಕಾಯ್ದೆ.  1989


💥ಕರಾವಳಿ ಸಂರಕ್ಷಣಾ ಯೋಜನೆ. 1989


💥ಆನೆ ಯೋಜನೆ 1992


💥ಹಿಮ ಚಿರತೆ ಯೋಜನೆ. 2009


☑️ಅಂತಾರಾಷ್ಟ್ರೀಯ ಕೃಷಿ ಸಂಸ್ಥೆ


ಅಂತಾರಾಷ್ಟ್ರೀಯ ಕೃಷಿ ಸಂಸ್ಥೆ ಇದು 1905ರಲ್ಲಿ, ರೋಮ್ ನಗರದಲ್ಲಿ ಇಟಲಿಯ ರಾಜ ಕರೆದ 40 ರಾಷ್ಟ್ರಗಳ ಪ್ರತಿನಿಧಿಗಳ ಸಭೆಯ ನಿರ್ಣಯದ ಪ್ರಕಾರ ಸ್ಥಾಪಿಸಲ್ಪಟ್ಟಿತು. 1906ರಲ್ಲಿ 24 ರಾಷ್ಟ್ರಗಳು ಕೂಡಿ ಒಪ್ಪಂದದ ಕರಡು ತಯಾರಿಸಿ, ಅದನ್ನು ಕಾರ್ಯರೂಪಕ್ಕೆ ತಂದುವು. ಅನಂತರ 77 ರಾಷ್ಟ್ರಗಳು ಈ ಸಂಸ್ಥೆಯ ಸದಸ್ಯರಾದವು.


👉ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಪಾರ್ಕ್‌ಗಳು

೧) ಫುಡ್ ಪಾರ್ಕ್- ತುಮಕೂರು

೨)ರೈಸ್‌ ಪಾರ್ಕ್- ಕಾರಟಗಿ

೩) ಅಕ್ಷಯ ಆಹಾರ ಪಾರ್ಕ್- ಹಿರಿಯೂರು

೪)ಸ್ಪೈಸ್ ಪಾರ್ಕ್- ಬ್ಯಾಡಗಿ

೫) ಗ್ರೀನ್ ಪುಡ್ ಪಾರ್ಕ್- ಬಾಗಲಕೋಟೆ

೬)ಸಾಗರೊತ್ಪನ್ನ ಪಾರ್ಕ್-ಮಂಗಳೂರ

೭)ಇನ್ನೊವ ಅಗ್ರಿ ಬಯೊಪಾರ್ಕ- ಮಾಲೂರು

೮)ತೊಗರಿ ಟೆಕ್ನಾಲಜಿ ಪಾರ್ಕ್- ಕಲಬುರಗಿ

೯)ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್- ರಾಣೆಬೆನ್ನೂರು

೧೦)ತೆಂಗು ಸಂಸ್ಕರಣಾಘಟಕ- ತಿಪಟೂರು ತಾಲೂಕಿನ  ಕೊನೇಹಳ್ಳಿ

Comments