ರಾಜ್ಯಶಾಸ್ತ್ರ
ವಿಷಯ :- ರಾಜ್ಯಶಾಸ್ತ್ರ.
1) ರಾಜ್ಯಶಾಸ್ತ್ರದ ಪಿತಾಮಹ ಯಾರು?
* ಅರಿಸ್ಟಾಟಲ್.
2) 2011 ರಲ್ಲಿ ಭಾರತದ ಸಾಕ್ಷರತೆಯ ಪ್ರಮಾಣವೇನು?
* 74'/.
3) "ಮಹಿಳೆಯರ ಸ್ಥಾನಮಾನವನ್ನು ಪರಿಶೀಲಿಸಿ ಆ ದೇಶದ ವ್ಯವಸ್ಥೆಯನ್ನೇ ತಿಳಿಯ ಬಹುದಾಗಿದೆ" ಎಂದವರು ಯಾರು?
* ಜವಾಹರ್ ಲಾಲ್ ನೆಹರೂ.
4) ಕರ್ನಾಟಕ "ಲೋಕಾಯುಕ್ತ" ಅಧಿನಿಯಮವನ್ನು ಜಾರಿಗೊಳಿಸಿದ್ದು ಯಾವಾಗ?
* 1986 ರಲ್ಲಿ.
5) 2001 ರಿಂದ ಇಡೀ ದೇಶಾದ್ಯಂತ 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆಗಾಗಿ ಜಾರಿಗೆ ತಂದ ಕಾರ್ಯಕ್ರಮ ಯಾವುದು?
* ಸರ್ವ ಶಿಕ್ಷಣ ಅಭಿಯಾನ.(ಎಸ್ಎಸ್ಎ).
6) ಭಾರತದ ಜನಸಂಖ್ಯೆಯ ಆಧಾರದಲ್ಲಿ ವಿಶ್ವದ ಎಷ್ಟನೇ ಅತಿದೊಡ್ಡ ದೇಶ?
* 2 ನೇ.
7) ಭಾರತದ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರು?
* ಸುಚೇತಾ ಕೃಪಲಾನಿ.
8) ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲು ಭಾರತ ಸರ್ಕಾರವು "ರಾಷ್ಟ್ರೀಯ ಸಾಕ್ಷರತಾ ಮಿಷನ್" ಸ್ಥಾಪಿಸಿದ್ದು ಯಾವಾಗ?
* 1988 ರಲ್ಲಿ.
9) ಭಾರತದ ಎರಡನೇ ಮಹಿಳಾ ಲೋಕಸಭಾ ಸ್ಪೀಕರ್ ಯಾರು?
* ಸುಮಿತ್ರಾ ಮಹಾಜನ್.
10) ಇತ್ತೀಚೆಗೆ ಸಂವಿಧಾನದ ಯಾವ ವಿಧಿ ಅನ್ವಯ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕಾಗಿ ಪರಿಗಣಿಸಿದೆ?
* 21 ನೇ.
11) ಭಾರತದ ಪ್ರಥಮ ಮಹಿಳಾ ರಾಜ್ಯಪಾಲರು ಯಾರು?
* ಸರೋಜಿನಿ ನಾಯ್ಡು.
12) ದೇಶದಾದ್ಯಂತ "ಶಿಕ್ಷಣ ಹಕ್ಕು ಕಾಯ್ದೆ"ಯನ್ನು ಜಾರಿಗೊಳಿಸಿದ್ದು ಯಾವಾಗ?
* 2009 ರಲ್ಲಿ.
13) ಯಾವುದೇ ಆಮದು ಸುಂಕವನ್ನು ಸರ್ಕಾರಕ್ಕೆ ನೀಡದೆ ಗುಪ್ತವಾಗಿ ವಿದೇಶಗಳಿಂದ ವಸ್ತುಗಳನ್ನು ತರಿಸಿಕೊಳ್ಳುವದನ್ನು --- ಎಂದು ಕರೆಯುತ್ತಾರೆ?
* ಕಳ್ಳಸಾಗಾಣಿಕೆ.
14) ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಯಾರು?
* ಪ್ರತಿಭಾ ಸಿಂಗ್ ಪಾಟೀಲ್.
15) ಸಾರ್ಕ್ ಸ್ಥಾಪನೆಯಾದ ದಿನ ಯಾವುದು?
* ಡಿಸೆಂಬರ್ 8, 1985.
16) 1986 ರಲ್ಲಿ ಸಾರ್ಕ್ ಸಮ್ಮೇಳನ ಯಾವ ರಾಜ್ಯದಲ್ಲಿ ನಡೆಯಿತು?
* ಕರ್ನಾಟಕ (ಬೆಂಗಳೂರು).
17) ಎಸ್ ಎ ಎ ಆರ್ ಸಿ (ಸಾರ್ಕ್) ವಿವರಿಸಿ?
* ಸೌತ್ ಏಷ್ಯನ್ ಅಸೋಸಿಯೇಷನ್ ಫಾರ್ ರಿಜನಲ್ ಕೋಅಪರೇಶನ್.
18) ಸಾರ್ಕ್ ನ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
* 8.
19) "ಆಫ್ರಿಕಾದ ಗಾಂಧಿ" ಎಂದೇ ಪ್ರಸಿದ್ಧರಾದವರು ಯಾರು?
* ನೆಲ್ಸನ್ ಮಂಡೇಲಾ.
20) ಅಂತರರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ಗೌರವ ತಂದು ಕೊಡುವಂತಹ ವಿದೇಶಾಂಗ ನೀತಿ ಸೂಚಿಸುವ ವಿಧಿ ಯಾವುದು?
* ಭಾರತದ ಸಂವಿಧಾನದ 51 ನೇ ವಿಧಿ.
21) ಭಾರತದ ಪ್ರಥಮ ಮಹಿಳಾ ಪ್ರಧಾನಿ ಯಾರು?
* ಇಂದಿರಾ ಗಾಂಧಿ.
22) ಜಗತ್ತಿನ ಮೊದಲ ಮಹಿಳಾ ಪ್ರಧಾನಿ ಯಾರು?
* ಸಿರಿಮಾವೋ ಭಂಡಾರಿ ನಾಯಕ್ (ಶ್ರೀಲಂಕಾ).
23) ವಿಶ್ವದ ಎಲ್ಲಾ ಖಂಡಗಳಲ್ಲಿ ಸುಮಾರು ಎಷ್ಟು ಸಾರ್ವಭೌಮ ರಾಷ್ಟ್ರಗಳಿವೆ?
* 193.
24) ಭಾರತದ ಉತ್ತರ ಭಾಗದಲ್ಲಿರುವ ಬೃಹತ್ ನೆರೆಯ ರಾಷ್ಟ್ರ ಯಾವುದು?
* ಚೀನಾ.
25) ಭಾರತದ ಉತ್ತರ ಭಾಗದ ಪುಟ್ಟ ನೆರೆರಾಷ್ಟ್ರ ಯಾವುದು?
* ನೇಪಾಳ.
26) ಭಾರತದ ಪಂಚವಾರ್ಷಿಕ ಯೋಜನೆಗೆ ಯಾವ ರಾಷ್ಟ್ರ ತುಂಬಾ ಸಹಾಯ ನೀಡಿತು?
* ಅಮೇರಿಕಾ.
27) ಭಾರತದ ದಕ್ಷಿಣದಲ್ಲಿರುವ ಸಣ್ಣ ರಾಷ್ಟ್ರ ಯಾವುದು?
* ಶ್ರೀಲಂಕಾ.
28) 1962 ರ ಭಾರತದ ಮೇಲಿನ ಚೀನಾ ದಾಳಿಯನ್ನು ಖಂಡಿಸಿದ ರಾಷ್ಟ್ರ ಯಾವುದು?
* ಸೋವಿಯತ್ ರಷ್ಯಾ.
29) ಭಾರತದ ಯಾವ ಉಕ್ಕಿನ ಕಾರ್ಖಾನೆಗಳಿಗೆ ಸೋವಿಯತ್ ರಷ್ಯಾ ಸಹಕಾರ ನೀಡಿತ್ತು?
* ಭಿಲಾಯಿ ಹಾಗೂ ಭೋಕಾರೋ.
30) ಭಾರತದ ಯಾವ ಭಾಗದಲ್ಲಿ ಬಾಂಗ್ಲಾದೇಶ ಇದೆ?
* ಪೂರ್ವ.
31) ಮಾನವ ಹಕ್ಕುಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಡಿಸೆಂಬರ್ 10.
32) ಆಫ್ರಿಕಾದಲ್ಲಿ ವರ್ಣಭೇಧ ನೀತಿಯ ವಿರುದ್ಧ ಹೋರಾಡಿದವರು ಯಾರು?
* ನೆಲ್ಸನ್ ಮಂಡೇಲಾ.
33) ವಿಶ್ವಸಂಸ್ಥೆ ಉದಯವಾದದ್ದು ಯಾವಾಗ?
* 1945, ಅಕ್ಟೋಬರ್ 24.
34) "ವಿಶ್ವಸಂಸ್ಥೆ" ಎಂಬ ಶಬ್ದವನ್ನು ಚಾಲ್ತಿಗೆ ತಂದವರು ಯಾರು?
* ಡಿ ರೋಸ್ ವೆಲ್ಟ್ ( ಅಮೇರಿಕಾದ ಅಧ್ಯಕ್ಷ).
35) ವಿಶ್ವಸಂಸ್ಥೆಯ ಸನ್ನದು ಪ್ರಕಾರ ಒಟ್ಟು ಪ್ರಧಾನ ಅಂಗ ಸಂಸ್ಥೆಗಳು ಎಷ್ಟು?
* 6.
36) ಪ್ರತಿಯೊಂದು ಸದಸ್ಯ ರಾಷ್ಟ್ರವು ಸಾಮಾನ್ಯ ಸಭೆಗೆ ಎಷ್ಟು ಸದಸ್ಯರನ್ನು ಕಳುಹಿಸಿಕೊಡುತ್ತದೆ?
* 5.
37) ವಿಶ್ವಸಂಸ್ಥೆಯ ಪ್ರಥಮ ಮಹಾಕಾರ್ಯದರ್ಶಿ ಯಾರು?
* ಟ್ರಿಗ್ವೆಲೀ.
38) ವಿಶ್ವಸಂಸ್ಥೆಯ ಪ್ರಸ್ತುತ ಮಹಾ ಕಾರ್ಯದರ್ಶಿ ಯಾರು?
* ಬಾನ್ ಕಿ ಮೂನ್.(ದ.ಕೊರಿಯಾ).
39) ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯಾಗಿದ್ದ "ಕೋಫೀ ಎ ಅನ್ನಾನ್" ಯಾವ ದೇಶದವರು?
* ಘಾನಾ.
40) GATT ವಿವರಿಸಿರಿ?
* General agriment on terifs and trade.
41) ಎಫ್ ಎ ಒ ಪ್ರಧಾನ ಕಛೇರಿ ಎಲ್ಲಿದೆ?
* ರೋಮ್ (ಇಟಲಿಯ ರಾಜಧಾನಿ).
42) ಯುನೇಸ್ಕೋ ಸ್ಥಾಪನೆಯಾದದ್ದು ಯಾವಾಗ?
* 1946 ರಲ್ಲಿ.
43) ವಿಶ್ವ ಆರೋಗ್ಯ ಸಂಸ್ಥೆಯ ಪ್ರಸ್ತುತ ಮುಖ್ಯಸ್ಥರು ಯಾರು?
* ಮಾರ್ಗರೇಟ್ ಚಾನ್.
44) ಅಂತರರಾಷ್ಟ್ರೀಯ ನ್ಯಾಯಾಲಯ ಎಲ್ಲಿದೆ?
* ನೆದರ್ಲೇಂಡ್ ನ ಹೇಗ್ ನಲ್ಲಿದೆ.
45) ಐ ಎಲ್ ಒ ವಿವರಿಸಿ?
* ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೇಷನ್. (ಸ್ಥಾಪನೆ :- 1919).
46) ವಿಶ್ವ ವ್ಯಾಪಾರ ಸಂಘ ಹುಟ್ಟಿಕೊಂಡಿದ್ದು ಯಾವಾಗ?
* 1995, ಜನವರಿ 1.
Comments