ಜೈನ ಧರ್ಮದ ಇತಿಹಾಸ*
*ಜೈನ ಧರ್ಮದ ಇತಿಹಾಸ*
_________________
ಹೊಸ ಮತಗಳ ಉದಯದ ಕಾಲ? ?
ಕ್ರಿಶ. ಪೂ. 6. ನೆ ಶತಮಾನ✅✅
ವರ್ಧಮಾನ ಮಹಾವೀರನ ಚಿಹ್ನೆ - ? ಸಿಂಹ✅✅
ಮಹಾವೀರನ ಮಗಳು? ಪ್ರೀಯದರ್ಶನಿ✅✅
ಮಹಾವೀರನ ಅಳಿಯ? ಜಮಾಲಿ✅✅
ಮಹಾವೀರ ಯಾವ ವಯಸ್ಸಿನಲ್ಲಿ ಸಂಸಾರ ತ್ಯಾಗ ಮಾಡಿದ?
30✅✅
ಮಹಾವೀರನಿಗೆ ಪ್ರಥಮ ದೀಕ್ಛೆ ಕೊಟ್ಟ ಗುರು?
ಪೋಸಲ✅✅
ಮಹಾವೀರನಿಗೆ ಜ್ಞಾನೋದಯ ಯಾವ ನದಿ ದಡದ ಮೇಲೆ ಆಯಿತು ??
ಋಜುಪಾಲಿಕಾ ನದಿ✅✅
ಯಾವ ಮರದ ಕೆಳಗೆ??
ಸಾಲುಮರದ ಕೇಳಗೆ✅✅
ಮಹಾವೀರನಿಗೆ ಎಷ್ಟನೇ ವಯಸ್ಸಿನಲ್ಲಿ ಜ್ಞಾನೋದಯವಾಯಿತು?
42✅✅
ಜೀನ ಪದದ ಅರ್ಥ? ?
ರಾಗ, ದ್ವೇಷಗಳನ್ನು ಜಯಿಸಿದವನು✅✅
ಮಹಾವೀರ ಮೊದಲ ಎಷ್ಟು ಜನ ಶಿಷ್ಯಂದಿರಿಗೆ ಭೋದನೆ ಮಾಡಿದ?
11✅✅
11 ಜನ ಶಿಷ್ಯಂದರಿಗೆ ಯಾವ ಹೆಸರಿನಿಂದ ಕರೆಯುತ್ತಿದ್ದರು? ?
ಗಾಂಧಾರರು✅✅
ಮಹಾವೀರ ಹುಟ್ಟಿದ ಸ್ಥಳ? ?
ಕುಂಡಲಿವನ ( ವೈಶಾಲಿ ರಾಜ್ಯ)✅✅
ಮಹಾವೀರ ಹುಟ್ಟಿದ ವರ್ಷ??
ಕ್ರಿ.ಪೂ 599-527✅✅
ಮಹಾವೀರ ಎಷ್ಟನೇ ವಯಸ್ಸಿನಲ್ಲಿ ಮರಣ ಹೊಂದಿದ??
72✅✅
ಜೈನದರ್ಮದ ಪಂಚಶಿಲ ತತ್ವಗಳು ಯಾವುವು??
೧) ಸತ್ಯ
೨) ಅಹಿಂಸೆ
೩) ಆಸ್ತೇಯ
೪) ಅಪರಿಗ್ರಹಣ
೫) ಬ್ರಹ್ಮಚರ್ಯ☝️☝️
ಆಸ್ತೇಯ ಪದದ ಅರ್ಥ??
ಕಳ್ಳತನ ಮಾಡದಿರು✅
ಅಪರಿಗ್ರಹಣದ ಅರ್ಥ??
ಸಂಪತ್ತನ್ನು ಗಳಿಸದಿರು✅
ಮೊದಲ 4 ಬೋಧನೆಗಳನ್ನು ಹೇಳಿದವನು? ?
ಪಾರ್ಶ್ವನಾಥ✅✅
ಮಹಾವೀರ ಬೋಧನೆ ಮಾಡಿದ ಭಾಷೆ ??
ಪ್ರಾಕೃತ✅✅
ಮಹಾವೀರ ಬೋದಿಸಿದ ತ್ರಿರತ್ನಗಳು ಯಾವುವು??
೧) ಶ್ರದ್ದೆ
೨) ಜ್ಞಾನ
೩) ಚಾರಿತ್ರ್ಯ☝️
ಜೈನಧರ್ಮದ ಗ್ರಂಥಗಳು? ? ದ್ವಾದಶಾಂಗಗಳು✅✅
ಜೈನ ಧರ್ಮದ ಮೊದಲ ಸಮ್ಮೇಳನ ನಡೆದ ಸ್ಥಳ & ವರ್ಷ? ?
ಪಾಟಲೀಪುತ್ರ
ಕ್ರಿ. ಪೂ. 300✅✅
ಜೈನಧರ್ಮದ ಪ್ರಥಮ ಸಮ್ಮೇಳನದ ಅಧ್ಯಕ್ಷ?
ಸ್ಥೂಲಬದ್ರ✅✅
ಧರ್ಮಗ್ರಂಥವಾದ ದ್ವಾದಶಾಂಗಗಳ ರಚನೆ ಯಾವ ಎಷ್ಟನೇ ಜೈನ ಸಮ್ಮೇಳನದಲ್ಲಿ ರಚನೆಯಾಯಿತು??
ಪ್ರಥಮ✅✅
ದ್ವಿತೀಯ ಜೈನ ಸಮ್ಮೇಳನ ನಡೆದ ವರ್ಷ? ಸ್ಥಳ? & ಅಧ್ಯಕ್ಷ? ?
ಸ್ಥಳ :- ವಲ್ಲಭಿ( ಗುಜರಾತ್)
ಅದ್ಯಕ್ಷ:- ದೇವೇಂದ್ರ ಕ್ಷೇಮಕರ್ಣ
ವರ್ಷ:- ಕ್ರಿಶ.ಶ.512✅✅
ಜೈನದರ್ಮದ ಪಂಗಡಗಳು ಯಾವುವು??
* ಶ್ವೇತಾಂಬರು
* ದಿಗಂಬರು✅✅
ಪಾರ್ಶ್ವಾನಾಥ ನ ಅನುಯಾಯಿಗಳು ಪಂಗಡ ಯಾವುದು?
ಶ್ವೇಥಾಂಬರು
( ಉತ್ತರ ಭಾರತ ಹೆಚ್ಚು)✅
ಮಹಾವೀರನ ಅನುಯಾಯಿಗಳ ಪಂಗಡ ಯಾವುದು?
ದಿಗಂಬರು( ದಕ್ಷಿಣ ಭಾರತ)✅✅
ಜೈನಧರ್ಮ ಪ್ರಚಾರ ಮಾಡಿದ ಅರಸರು??
ಚಂದ್ರಗುಪ್ತ ಮೌರ್ಯರ, ಬಿಂಬಸಾರ, ಭದ್ರಬಾಹು, ಖಾರವೆಲ☝️☝️✅
ಕನ್ನಡದ ಪ್ರಮುಖ ಜೈನಕವಿಗಳು ಹೆಸರು??
ಪಂಪ,ರನ್ನ,ಜನ್ನ,ಪೊನ್ನ, ಜೀನಸೇನ, ಗುಣಭದ್ರ,ಅತ್ತಿಮಬ್ವೆ☝
ಇತ್ತೀಚೆಗೆ ಕರ್ನಾಟಕದಲ್ಲಿ ಸ್ಥಾಪಿಸಲ್ಪಟ್ಟ ಜೈನರ ಕೇಂದ್ರ? ವೇರೂರು( ಧಾರವಾಡ)✅✅
24 ತಿರ್ಥಾಂಕರ ಒಳಗೊಂಡ ಏಕೈಕ ಕೃತಿ?
ಚಾವುಂಡರಾಯ ಪುರಾಣ✅✅
_________________
Comments