ಕೃತಿಗಳು ಮತ್ತು ಲೇಖಕರು
○○ಕೃತಿಗಳು ಮತ್ತು ಲೇಖಕರು ○○○
☛ Abhignan Shakuntalam( ಅಭಿಜ್ಞಾನ
ಶಾಕುಂತಲಂ) ಕೃತಿಯ ಲೇಖಕ ಯಾರು?
Ans) ಕಾಳಿದಾಸ
☛ Anand Math(ಆನಂದ ಮಠ) ಕೃತಿಯ ಕರ್ತೃ ಯಾರು?
Ans) ಬಂಕಿಮಚಂದ್ರ ಚಟರ್ಜಿ
☛ Arthashasthra (ಅರ್ಥಶಾಸ್ತ್ರ) ಕೃತಿಯ ಕರ್ತೃ ಯಾರು?
Ans) ಕೌಟಿಲ್ಯ
☛ Bhagvadhgithe(ಭಗವತ್ ಗೀತೆ) ಗ್ರಂಥದ
ಕರ್ತೃ ಯಾರು?
Ans) ವೇದ ವ್ಯಾಸ
☛Broken wing (ಬ್ರೊಕನ್ ವಿಂಗ್) ಕೃತಿಯ
ಲೇಖಕರು ಯಾರು?
Ans) ಸರೋಜಿನಿ ನಾಯ್ಡು
☛ Chidambara (ಚಿದಂಬರ) ಕೃತಿಯ ಲೇಖಕರು ಯಾರು?
Ans) ಸುಮಿತ್ರಾನಂದನ್ ಪಂತ್
☛ Discovery of India (ಡಿಸ್ಕವರಿ ಅಪ್ ಇಂಡಿಯಾ)
ಪುಸ್ತಕದ ಬರಹಗಾರರು ಯಾರು?
Ans) ಜವಹರಲಾಲ್ ನೆಹರೂ
☛ Divine Life ( ಡಿವೈನ್ ಲೈಪ್) ಕೃತಿಯ ಕರ್ತೃ ಯಾರು?
Ans) ಶಿವಾನಂದ
☛ Eternal India (ಇಟರ್ನಲ್ ಇಂಡಿಯಾ) ಕೃತಿ ಲೇಖಕರು
ಯಾರು?
Ans) ಇಂದಿರಾಗಾಂಧಿಯವರು
☛ Geet Govind (ಗೀತಾ ಗೋವಿಂದ) ಕೃತಿಯ ಕರ್ತೃ
ಯಾರು? ?
Ans) ಜಯದೇವ್
☛Geethanjali ( ಗೀತಾಂಜಲಿ) ಕೃತಿಯ ಲೇಖಕರು
ಯಾರು?
Ans) ರವೀಂದ್ರನಾಥ ಠಾಗೋರ್
☛Glimpses of World History (ಗ್ಲಿಂಪಸೆಸ್ ಅಪ್
ವರ್ಲ್ಡ್ ಹಿಸ್ಟ್ರೀ) ಕೃತಿಯ ಕರ್ತೃ ಯಾರು?
Ans) ಜವಹರಲಾಲ್ ನೆಹರೂ
☛ India Today (ಇಂಡಿಯಾ ಟುಡೆ) ಕೃತಿಯ ಕರ್ತೃ ಯಾರು?
Ans) ರಜನಿ ಪಲ್ಮ್ ದತ್ತ್
☛ India Wins Freedom (ಇಂಡಿಯಾ ವಿನ್ಸ್
ಪ್ರೀಡಮ್) ಕೃತಿಯ ಲೇಖಕರು ಯಾರು?
Ans) ಮೌಲನ್ ಅಬುಲ್ ಕಲಾಂ ಅಜಾದ್
☛Kadambari(ಕಾದಂಬರಿ) ಕೃತಿಯ ಕರ್ತೃ ಯಾರು?
Ans) ಬಾಣಭಟ್ಟ
☛ Mahabharata (ಮಹಾಭಾರತ) ಕೃತಿಯ ಕರ್ತೃ ಯಾರು?
Ans) ವೇದವ್ಯಾಸರು
☛Mirchhakatikam (ಮಿರ್ಚಾ ಕಟಿಕಂ) ಕೃತಿಯ ಕರ್ತೃ
ಯಾರು?
Ans) ಶೂದ್ರಕ
☛My Experiments with Truth (ಮೈ ಎಕ್ಸ್
ಪೀರಿಮೆಂಟ್ ವಿತ್ ಟ್ರೋತ್) ಕೃತಿಯ ಕರ್ತೃ ಯಾರು?
Ans) ಎಂ.ಕೆ.ಗಾಂಧಿ
☛ Genetic and Original of Spices(ಜೆನೆಟಿಕ್
ಅಂಡ್ ಓರಿಜನ್ ಆಪ್ ಸ್ಪೀಸಸ್) ಕೃತಿಯ ಕರ್ತೃ
ಯಾರು?
Ans) ಟಿ.ಡಾಬಜನ್ಸ್ ಕೀ
☛ Prison Dairy (ಪ್ರಿಸನ್ ಡೈರಿ) ಕೃತಿಯ ಕರ್ತೃ ಯಾರು?
Ans) ಜಯಪ್ರಕಾಶ್ ನಾರಾಯಣ್
☛ Sunny Days (ಸನ್ನಿ ಡೇಸ್) ಕೃತಿಯ ಲೇಖಕರು ಯಾರು?
Ans) ಆರ್,ಕೆ,ನಾರಾಯಣ್
☛ The Life Divine (ದಿ ಲೈಪ್ ಡಿವೈನ್) ಕೃತಿಯ ಬರಹಗಾರರು
ಯಾರು?
Ans) ಶ್ರೀ ಅರವಿಂದ್ ಘೋಷ್
☛ The Sikhs Today ( ದಿ ಸಿಖ್ಖ್ ಟುಡೆ) ಕೃತಿಯ ಕರ್ತೃ
ಯಾರು?
Ans) ಖುಷ್ವಂತ್ ಸಿಂಗ್
☛As you Like it (ಯ್ಯಾಸ್ ಯು ಲೈಕ್ ಇಟ್) ಕೃತಿಯ ಕರ್ತೃ
ಯಾರು?
Ans) ವಿಲಿಯಂ ಶೇಕ್ಸ್ ಪಿಯರ್
☛ Origin of Life (ಓರಿಜನ್ ಆಪ್ ಲೈಪ್) ಕೃತಿಯ ಕರ್ತೃ
ಯಾರು?
Ans) ಎ.ಐ.ಓಪರೇನ್
☛ Comedy of Errors ( ಕಾಮಿಡಿ ಅಪ್ ಯರರ್) ಕೃತಿಯ
ಕರ್ತೃ ಯಾರು?
Ans) ವಿಲಿಯಂ ಶೇಕ್ಸ್ ಪಿಯರ್
☛ The Narrow Road to the Deep North ( ದಿ
ನ್ಯಾರೋ ರೋಡ್ ಟು ದಿ ಡೀಪ್ ನಾರ್ತ್) ಕೃತಿಯ ಕರ್ತೃ ಯಾರು?
Ans) ರಿಚರ್ಡ್ ಪ್ಲಾಂಗನ್ ( ಆಸ್ಟ್ರೆಲಿಯಾ)
☛ Principal of Biology (ಪ್ರಿನ್ಸಿಪಾಲ್ ಆಪ್ ಬಯಲೋಜಿ)
ಕೃತಿಯ ಕರ್ತೃ ಯಾರು?
Ans) ಹರ್ಬರ್ಟ್ ಸ್ಪೆನ್ಸರ್
☛ Silent Spring (ಸೈಲೆಂಟ್ ಸ್ಪೀಂಗ್)ಕೃತಿಯ ಕರ್ತೃ ಯಾರು?
Ans) ರಚಿಲ್ ಕಾರ್ಸಲ್
☛ The Luminaries (ದಿ ಲ್ಯುಮಿನರೀಸ್)ಗ್ರಂಥದ ಲೇಖಕರು ಯಾರು?
Ans) ಇಲಿಯನರ್ ಕಾಟ್ಟನ್ ( ಕೆನಡಾ)
☛ Bring up the Bodies ( ಬ್ರಿಂಗ್ ಆಪ್ ದ ಬಾಡೀಸ್) ಕೃತಿಯ ಕರ್ತೃ ಯಾರು?
Ans) ಹಿಲರಿ ಮ್ಯಾಂಟೆಲ್ ( ಯು.ಕೆ)
☛ The Sense of an Ending ( ದಿ ಸೆನ್ಸ್ ಆಪ್ ಆ್ಯನ್ ಎಂಡಿಂಗ್) ಗ್ರಂಥದ ಲೇಖಕರು ಯಾರು?
Ans) ಜುಲಿಯನ್ ಬರ್ನೆಸ್ ( ಯು.ಕೆ)
☛ Midnight Children (ಮಿಡ್ ನೈಟ್ ಚಿಲ್ಡ್ರನ್) ಕೃತಿಯ
ಕರ್ತೃ ಯಾರು?
Ans) ಸಲ್ಮಾನ್ ರಶ್ದಿ ( ಭಾರತ)
☛ The God of Small Things ( ದಿ ಗಾಡ್ ಆಪ್ ಸ್ಮಾಲ್
ಥಿಂಗ್ಸ್) ಕೃತಿಯ ಕರ್ತೃ ಯಾರು?
Ans) ಅರುಂಧತಿ ರಾಯ್
☛ The Inheritance of loss (ದಿ ಇನ್ ಹೆರಿಟೆನ್ಸ್ ಆಪ್
ಲಾಸ್) ಕೃತಿಯ ಕರ್ತೃ ಯಾರು?
Ans) ಕಿರಣ್ ದೇಸಾಯಿ.
☛ The White Tiger ( ದಿ ವೈಟ್ ಟೈಗರ್) ಕೃತಿಯ ಕರ್ತೃ
ಯಾರು?
Ans) ಅರವಿಂದ್ ಅಡಿಗ
☛ 3 Section ( ೩ ಸೆಕ್ಷನ್) ಗ್ರಂಥದ ಲೇಖಕರು?
Ans) ವಿಜಯ್ ಶೇಷಾದ್ರಿ
☛ The Cure ( ದಿ ಕ್ಯೂರ್) ಕೃತಿಯ ಕರ್ತೃ ಯಾರು?
Ans) ಗೀತಾ ಆನಂದ
☛ The Night Rounds ( ದಿ ನೈಟ್ ರೌಂಡ್ಸ್) ಗ್ರಂಥದ ಲೇಖಕ ಯಾರು?
Ans) ಪಾಟ್ರಿಕ್ ಮೊಡಿಯಾನೊ( ಫ್ರೇಂಚ್ )
☛ " ಆಖ್ಯಾನ - ವ್ಯಾಖ್ಯಾನ " ಕೃತಿಯ ಕರ್ತೃ ಯಾರು?
Ans) ಸಿ.ಎನ್. ರಾಮಚಂದ್ರನ್ (ಕೇಂದ್ರ ಸಾಹಿತ್ಯಅಕಾಡೆಮಿ ಪ್ರಶಸ್ತಿ ವಿಜೇತ
☛ " ಮಬ್ಬಿನ ಹಾಗೆ ಕಣಿವೆಯಾಸೆ " ಕೃತಿಯ ಕರ್ತೃ ಯಾರು?
Ans) ಹೆಚ್.ಎಸ್.ಶಿವಪ್ರಕಾಶ್ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ )
☛ " ಕತ್ತಿಯಂಚಿನ ದಾರಿ " ಕೃತಿಯ ಕರ್ತೃ ಯಾರು?
Ans) ರೆಹಮತ್ ತರೀಕೆರೆ (ಕೇಂದ್ರ ಸಾಹಿತ್ಯಅಕಾಡೆಮಿ ಪ್ರಶಸ್ತಿ ವಿಜೇತ )
☛ " ಮಾರ್ಗ -೪ " ಕೃತಿಯ ಲೇಖಕ ಯಾರು?
Ans) ಎಂ.ಎಂ.ಕಲಬುರ್ಗಿ (ಕೇಂದ್ರ ಸಾಹಿತ್ಯ
ಅಕಾಡೆಮಿ ಪ್ರಶಸ್ತಿ ವಿಜೇತ )
☛ Hindu Jaghyachi samrudha Adgal ( ಹಿಂದು ಜಗ್ನಯಾಚಿ ಸಮೃದ್ ಅದ್ಗಾಲ್) ಕೃತಿಯ ಕರ್ತೃ ಯಾರು?
Ans) ಬಾಲಚಂದರ್ ನೆಮಾಡೆ ( ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು)
☛ Akaal Mein Saras ( ಅಕಲ್ ಮೇನ್ ಸಾರಸ್) ಕೃತಿಯ
ಲೇಖಕರು ಯಾರು?
Ans) ಕೇದಾರನಾಥ್ (ಹಿಂದಿ) ( ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು )
☛ Paakudurallu ( ಪಾಕುದುರಲ್ಲೂ) ಕೃತಿಯ ಲೇಖಕ ಯಾರು?
Ans) ರಾವೂರಿ ಭಾತದ್ವಾಜ್ ( ತೆಲುಗು) ( ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು)

Comments