21ನೇ ಫಿಫಾ

*21ನೇ ಫಿಫಾ ವಿಶ್ವಕಪ್ ಪುಟ್ಬಾಲ್ ಟೂರ್ನಿ 2018 ವಿಶೇಷತೆ*.
━━━━━━━━━━━━━━━━━━━━
*ಆಯೋಜನೆ: ಲುಜ್ನಿಕಿ ಕ್ರೀಡಾಂಗಣ ರಷ್ಯಾ

*ವಿಜೇತ ರಾಷ್ಟ್ರ: ಪ್ರಾನ್ಸ

*ತಂಡದ ನಾಯಕ:  ಹ್ಯೂಗೋ ಲಾರಿಸ್

*ಬಹುಮಾನ:255.98 ಕೋಟಿ₹

*ರನ್ನರ್ ಅಪ್: ಕ್ರೂಯೇಷ್ಯಾ

*ಬಹುಮಾನ :188.62ಕೋಟಿ ₹

*ಗೋಲ್ಡನ್ ಬೂಟ್: ಅತ್ಯದಿಕ ಗೋಲ್ ಗಳಿಸಿದವರಿಗೆ ನೀಡುವ ಪ್ರಶಸ್ತಿ

*ಹ್ಯಾರಿ ಕೇನ್(ಇಂಗ್ಲೆಂಡ)

*ಗೋಲ್ಡನ್ ಗ್ಲೌವ್: ಟೂರ್ನಿಯ ಶ್ರೇಷ್ಟ ಗೋಲ್ ಕೀಪಿಂಗ್ ಪ್ರದರ್ಶನಕ್ಕೆ ನೀಡುವ ಗೌರವ.

*ಹ್ಯೂಗೋ ಲಾರಿಸ್(ಪ್ರಾನ್ಸ)

*2022 ರ ವಿಶ್ವಕಪ್ ಪುಟ್ಬಾಲ್ ಟೂರ್ನಿ  : ಕತಾರ್
━━━━━━━━━━━━━━━━━━━━

Comments