ಭೂಗೋಳಶಾಸ್ತ್ರದ ಉಪಯುಕ್ತ ಪ್ರಶ್ನೆಗಳು

ಭೂಗೋಳಶಾಸ್ತ್ರದ ಉಪಯುಕ್ತ ಪ್ರಶ್ನೆಗಳು
━━━━━━━━━━━━━━━━━━━━
(1) ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು?
* ಆರ್ಯಭಟ

2) ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ?
* ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ

3) ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು?
* ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ

4) ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು?
* ಕರ್ನಾಟಕ

5) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?
* ಬಳ್ಳಾರಿ

6) ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು?
* ಮಧ್ಯ ಪ್ರದೇಶ

7) ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು?
* ಅಂಡಮಾನ್ ಮತ್ತು ನಿಕೋಬಾರ್ಗೋ

8) ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು?
*ಹರಿಯಾಣ

9) ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ?
*1,91,791 ಚ.ಕಿ.ಮೀ.ಗಳು

10) ಕಾವೇರಿ ನದಿಯು ಉಗಮ ಹೊಂದುವ ಸ್ಥಳ ಯಾವುದು?
ಕರ್ನಾಟಕದ ಕೊಡಗು ಜಿಲ್ಲೆಯ *ತಲಕಾವೇರಿ

11) ಕಾವೇರಿ ನದಿಯು ಶಿವಸಮುದ್ರದ ಬಳಿ ಹರಿಯುವಾಗ ಉಂಟಾಗುವ ಎರಡು ಜಲಪಾತಗಳು ಯಾವುವು?
* " ಗಗನ ಚುಕ್ಕಿ " ಮತ್ತು " ಭರಚುಕ್ಕಿ"

12) ಕರ್ನಾಟಕದ ಮೊದಲ ಅಣೆಕಟ್ಟು ಯಾವುದು?
* ಕನ್ನಂಬಾಡಿ ಅಣೆಕಟ್ಟು

14) 1928 ಮೇ 23 ರಂದು ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ?
* ರಾಯಚೂರು 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ

15) ಕರ್ನಾಟಕದಲ್ಲಿ 1918 ಡಿಸೆಂಬರ್ಳ

16 ರಂದು ಅತೀ ಕಡಿಮೆ ಉಷ್ಣಾಂಶ 2.8 ಡಿಗ್ರಿ ಸೆಲ್ಸಿಯಸ್ ದಾಖಲಾದ ಜಿಲ್ಲೆ ಯಾವುದು?
 ಬೀದರ್ಶಾ

16) ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ಪ್ರದೇಶ ಯಾವುದು?
* ಚಳ್ಳಕೆರೆ (456 ಮಿ.ಮೀ)

17) ಶ್ರೀಗಂಧದ ಮರಗಳು ಹೆಚ್ಚಾಗಿ ಕಂಡುಬರುವ ರಾಜ್ಯ ಯಾವುದು?
* ಕರ್ನಾಟಕ

18) ರಾಜೀವ್ ಗಾಂಧಿ ಉದ್ಯಾನವನ ಇರುವ ಸ್ಥಳ ಯಾವುದು?
*ಕೊಡಗು ಜಿಲ್ಲೆಯ ನಾಗರಹೊಳೆ

19) ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ? *ಚಾಮರಾಜನಗರ

20) ಭಾರತದ ಯಾವ ಭಾಗವು ಮಳೆಗಾಲದಲ್ಲಿ ಮಳೆಯನ್ನು ಪಡೆಯುವುದಿಲ್ಲ?
 * ತಮಿಳುನಾಡು

21) ಪ್ರಪಂಚದ ಅತ್ಯಂತ ಆಳವಾದ ಸರೋವರ- 
* ಬೈಕಲ್ ಸರೋವರ(ರಷ್ಯಾ)

22). ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ?

Ans. ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ

23). ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು?

Ans. ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ

24) ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು?

Ans. ಕರ್ನಾಟಕ

25). ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?

Ans. ಬಳ್ಳಾರಿ

26) ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು?

Ans. ಮಧ್ಯ ಪ್ರದೇಶ

27). ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು?

Ans. ಅಂಡಮಾನ್ ಮತ್ತು ನಿಕೋಬಾರ್ಸ್ತ್ರ

28) ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು?

Ans. ಹರಿಯಾಣ

29). ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ?

Ans. 1,91,791 ಚ.ಕಿ.ಮೀ.ಗಳು

30). ಕಾವೇರಿ ನದಿಯು ಉಗಮ ಹೊಂದುವ ಸ್ಥಳ ಯಾವುದು?

Ans. ಕರ್ನಾಟಕದ ಕೊಡಗು ಜಿಲ್ಲೆಯ ತಲಕಾವೇರಿ

31) ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು?

Ans. ಆರ್ಯಭಟ

32) ಹೊಗೇನಕಲ್ ವಿವಾದವು ಯಾವ ರಾಜ್ಯಗಳ ನಡುವೆ ನಡೆದಿತ್ತು-
*ಕರ್ನಾಟಕ ಮತ್ತು ತಮಿಳುನಾಡು

33) ಮ್ಯಾಂಗನೀಸ್ ಅದಿರು ವಿಫುಲವಾಗಿ ಕರ್ನಾಟಕದಲ್ಲಿ ದೊರೆಯುವ ಸ್ಥಳ-*ಸಂಡೂರು

34) ಕರ್ನಾಟಕದಲ್ಲಿ ಈಶಾನ್ಯಕ್ಕೆ ಹರಿಯುವ ನದಿ-
*ತುಂಗಭದ್ರಾ

35) ನಮ್ಮ ಜಲಗೋಳದ ಅತೀ ದೊಡ್ಡ ಸಾಗರ -
*ಫೆಸಿಫಿಕ ಸಾಗರ

36) 1998 ರಲ್ಲಿ ಭಾರತ ರತ್ನ ಪ್ರಶಸ್ತಿ ಇವರಿಗೆ ನೀಡಲಾಯಿತು -
*ಅಮರ್ತ್ಯ ಸೇನ್ದ

37) ಉಸಿರಾಟ ಕ್ರಿಯೆಯಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವ ಕಣದಂಗ
-*ಮೈಟೋಕಾಂಡ್ರಿಯಾ

38) ಮೊದಲ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದ್ದು -
* ಜೂನ್ 21, 2015.

39) ಪ್ರಪಂಚದಲ್ಲಿ ಕುಟುಂಬ ಯೋಜನೆಯನ್ನು ಸರ್ಕಾರದ ಆಧಿಕೃತ ಕಾರ್ಯಕ್ರಮವಾಗಿ ಸ್ವೀಕರಿಸಿದ
ಮೊದಲ ದೇಶ?
*ಭಾರತ

40) ಚಾರ್ಲಿ ಹೆಬ್ಡೊ ಯಾವ ದೇಶದ ಪತ್ರಿಕೆ?
* ಫ್ರಾನ್ಸ್

41) ಭಾರತದಲ್ಲಿ ಮೊದಲು ಶಾಸ್ತ್ರೀಯ
ಸ್ಥಾನ ಪಡೆದ ಭಾಷೆ -
- *ಸಂಸ್ಕೃತ.

42) ಈ ನಗರದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತದೆ -
* ಓಸ್ಲೋ (ನಾರ್ವೆ)

43) ಪ್ರಥಮ ರಾಜೀವಗಾಂಧಿ ಖೇಲರತ್ನ ಪ್ರಶಸ್ತಿ ಪಡೆದವರು -
* ವಿಶ್ವನಾಥ ಆನಂದ (ಚೆಸ್)

44) ಭಾರತದಲ್ಲಿ ಎರಡು ರಾಜಧಾನಿಯನ್ನು ಹೊಂದಿರುವ ರಾಜ್ಯ ಯಾವುದು?
- * ಜಮ್ಮು-ಕಾಶ್ಮೀರ.

45) ತಾನಸೇನ್ ಸಮ್ಮಾನ್ ಪ್ರಶಸ್ತಿಯನ್ನು ಸ್ಥಾಪಿಸಿದ ಸರ್ಕಾರ -
* ಮಧ್ಯಪ್ರದೇಶ

46) ರೈಸ್ ಟೆಕ್ನಾಲಜಿ ಪಾರ್ಕ್ ಎಲ್ಲಿದೆ?
* ಸೋಮನಾಳ (ಕಾರಟಗಿ).
(ತಾ:- ಗಂಗಾವತಿ, ಜಿ:- ಕೊಪ್ಪಳ).

47) 5000 ಕೋಟಿಗಿಂತ ಹೆಚ್ಚು ಬಂಡವಾಳ ಹೊಂದಿದ ಉದ್ದಿಮೆಗಳನ್ನು ------ ಎನ್ನುವರು?
* ಮಹಾರತ್ನ ಉದ್ದಿಮೆಗಳು.

48) ಭಾರತದ ಭೌಗೋಳಿಕ ಕೇಂದ್ರ-
 * ಮದ್ಯಪ್ರದೇಶದ ಜಬ್ಬಲಪುರ

49) "ಮೀನು ಸಾಕಾಣಿಕೆ" ಯಾವ ವಲಯಕ್ಕೆ ಉದಾಹರಣೆ?
 * ಪ್ರಾಥಮಿಕ.

50) "ಕೋಸಿ" ಯಾವ ನದಿಯ ಉಪನದಿ?
* ಗಂಗಾ ನದಿ.

51) "ಚಕ್ರ" ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?
* ಕರ್ನಾಟಕ.

52) ಒಲಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ -
* ಕರ್ಣಂ ಮಲ್ಲೇಶ್ವರಿ

53) ವಿಲಿಯಂ ಕಪ್ ಪ್ರಶಸ್ತಿಯನ್ನು ಈ ಆಟಕ್ಕೆ ನೀಡಲಾಗುತ್ತದೆ -
* ಬಾಸ್ಕೆಟ್ ಬಾಲ್

54) ಕನ್ನಡದ ಮೊದಲ ಅಕ್ಷರಮಾಲೆ ಕೃತಿಯಾದ ಜಿನಾಕ್ಷರ ಮಾಲೆಯನ್ನು ರಚಿಸಿದವರು -
* ಪೊನ್ನ

55) ಒಲಂಪಿಕ ಉಪಯುಕ್ತ ಪ್ರಶ್ನೆಗಳು
━━━━━━━━━━━━━━━━━━━━
(1) ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು?
* ಆರ್ಯಭಟ

2) ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ?
* ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ

3) ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು?
* ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ

4) ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು?
* ಕರ್ನಾಟಕ

5) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?
* ಬಳ್ಳಾರಿ

6) ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು?
* ಮಧ್ಯ ಪ್ರದೇಶ

7) ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು?
* ಅಂಡಮಾನ್ ಮತ್ತು ನಿಕೋಬಾರ್

8) ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು?
*ಹರಿಯಾಣ

9) ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ?
*1,91,791 ಚ.ಕಿ.ಮೀ.ಗಳು

10) ಕಾವೇರಿ ನದಿಯು ಉಗಮ ಹೊಂದುವ ಸ್ಥಳ ಯಾವುದು?
ಕರ್ನಾಟಕದ ಕೊಡಗು ಜಿಲ್ಲೆಯ *ತಲಕಾವೇರಿ

11) ಕಾವೇರಿ ನದಿಯು ಶಿವಸಮುದ್ರದ ಬಳಿ ಹರಿಯುವಾಗ ಉಂಟಾಗುವ ಎರಡು ಜಲಪಾತಗಳು ಯಾವುವು?
* " ಗಗನ ಚುಕ್ಕಿ " ಮತ್ತು " ಭರಚುಕ್ಕಿ"

12) ಕರ್ನಾಟಕದ ಮೊದಲ ಅಣೆಕಟ್ಟು ಯಾವುದು?
* ಕನ್ನಂಬಾಡಿ ಅಣೆಕಟ್ಟು

14) 1928 ಮೇ 23 ರಂದು ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ?
* ರಾಯಚೂರು 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ

15) ಕರ್ನಾಟಕದಲ್ಲಿ 1918 ಡಿಸೆಂಬರ್

16 ರಂದು ಅತೀ ಕಡಿಮೆ ಉಷ್ಣಾಂಶ 2.8 ಡಿಗ್ರಿ ಸೆಲ್ಸಿಯಸ್ ದಾಖಲಾದ ಜಿಲ್ಲೆ ಯಾವುದು?
 ಬೀದರ್

16) ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ಪ್ರದೇಶ ಯಾವುದು?
* ಚಳ್ಳಕೆರೆ (456 ಮಿ.ಮೀ)

17) ಶ್ರೀಗಂಧದ ಮರಗಳು ಹೆಚ್ಚಾಗಿ ಕಂಡುಬರುವ ರಾಜ್ಯ ಯಾವುದು?
* ಕರ್ನಾಟಕ

18) ರಾಜೀವ್ ಗಾಂಧಿ ಉದ್ಯಾನವನ ಇರುವ ಸ್ಥಳ ಯಾವುದು?
*ಕೊಡಗು ಜಿಲ್ಲೆಯ ನಾಗರಹೊಳೆ

19) ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?       *ಚಾಮರಾಜನಗರ

20) ಭಾರತದ ಯಾವ ಭಾಗವು ಮಳೆಗಾಲದಲ್ಲಿ ಮಳೆಯನ್ನು ಪಡೆಯುವುದಿಲ್ಲ?
 * ತಮಿಳುನಾಡು

21) ಪ್ರಪಂಚದ ಅತ್ಯಂತ ಆಳವಾದ  ಸರೋವರ- 
* ಬೈಕಲ್ ಸರೋವರ(ರಷ್ಯಾ)

22). ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ?

Ans. ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ

23). ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು?

Ans. ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ

24) ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು?

Ans. ಕರ್ನಾಟಕ

25). ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?

Ans. ಬಳ್ಳಾರಿ

26) ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು?

Ans. ಮಧ್ಯ ಪ್ರದೇಶ

27). ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು?

Ans. ಅಂಡಮಾನ್ ಮತ್ತು ನಿಕೋಬಾರ್

28) ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು?

Ans. ಹರಿಯಾಣ

29). ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ?

Ans. 1,91,791 ಚ.ಕಿ.ಮೀ.ಗಳು

30). ಕಾವೇರಿ ನದಿಯು ಉಗಮ ಹೊಂದುವ ಸ್ಥಳ ಯಾವುದು?

Ans. ಕರ್ನಾಟಕದ ಕೊಡಗು ಜಿಲ್ಲೆಯ ತಲಕಾವೇರಿ

31) ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು?

Ans. ಆರ್ಯಭಟ

32) ಹೊಗೇನಕಲ್ ವಿವಾದವು ಯಾವ ರಾಜ್ಯಗಳ ನಡುವೆ ನಡೆದಿತ್ತು-
*ಕರ್ನಾಟಕ ಮತ್ತು ತಮಿಳುನಾಡು

33) ಮ್ಯಾಂಗನೀಸ್ ಅದಿರು ವಿಫುಲವಾಗಿ ಕರ್ನಾಟಕದಲ್ಲಿ ದೊರೆಯುವ ಸ್ಥಳ-*ಸಂಡೂರು

34) ಕರ್ನಾಟಕದಲ್ಲಿ ಈಶಾನ್ಯಕ್ಕೆ ಹರಿಯುವ ನದಿ-
*ತುಂಗಭದ್ರಾ

35) ನಮ್ಮ ಜಲಗೋಳದ ಅತೀ ದೊಡ್ಡ ಸಾಗರ -
*ಫೆಸಿಫಿಕ ಸಾಗರ

36) 1998 ರಲ್ಲಿ ಭಾರತ ರತ್ನ ಪ್ರಶಸ್ತಿ ಇವರಿಗೆ ನೀಡಲಾಯಿತು -
*ಅಮರ್ತ್ಯ ಸೇನ್

37) ಉಸಿರಾಟ ಕ್ರಿಯೆಯಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವ ಕಣದಂಗ
-*ಮೈಟೋಕಾಂಡ್ರಿಯಾ

38) ಮೊದಲ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದ್ದು -
* ಜೂನ್ 21, 2015.

39) ಪ್ರಪಂಚದಲ್ಲಿ ಕುಟುಂಬ ಯೋಜನೆಯನ್ನು ಸರ್ಕಾರದ ಆಧಿಕೃತ ಕಾರ್ಯಕ್ರಮವಾಗಿ ಸ್ವೀಕರಿಸಿದ
ಮೊದಲ ದೇಶ?
*ಭಾರತ

40) ಚಾರ್ಲಿ ಹೆಬ್ಡೊ ಯಾವ ದೇಶದ ಪತ್ರಿಕೆ?
* ಫ್ರಾನ್ಸ್

41) ಭಾರತದಲ್ಲಿ ಮೊದಲು ಶಾಸ್ತ್ರೀಯ
ಸ್ಥಾನ ಪಡೆದ ಭಾಷೆ -
- *ಸಂಸ್ಕೃತ.

42) ಈ ನಗರದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತದೆ -
* ಓಸ್ಲೋ (ನಾರ್ವೆ)

43) ಪ್ರಥಮ ರಾಜೀವಗಾಂಧಿ ಖೇಲರತ್ನ ಪ್ರಶಸ್ತಿ ಪಡೆದವರು -
* ವಿಶ್ವನಾಥ ಆನಂದ (ಚೆಸ್)

44) ಭಾರತದಲ್ಲಿ ಎರಡು ರಾಜಧಾನಿಯನ್ನು ಹೊಂದಿರುವ ರಾಜ್ಯ ಯಾವುದು?
- * ಜಮ್ಮು-ಕಾಶ್ಮೀರ.

45) ತಾನಸೇನ್ ಸಮ್ಮಾನ್ ಪ್ರಶಸ್ತಿಯನ್ನು ಸ್ಥಾಪಿಸಿದ ಸರ್ಕಾರ -
* ಮಧ್ಯಪ್ರದೇಶ

46) ರೈಸ್ ಟೆಕ್ನಾಲಜಿ ಪಾರ್ಕ್ ಎಲ್ಲಿದೆ?
* ಸೋಮನಾಳ (ಕಾರಟಗಿ).
(ತಾ:- ಗಂಗಾವತಿ, ಜಿ:- ಕೊಪ್ಪಳ).

47) 5000 ಕೋಟಿಗಿಂತ ಹೆಚ್ಚು ಬಂಡವಾಳ ಹೊಂದಿದ ಉದ್ದಿಮೆಗಳನ್ನು ------ ಎನ್ನುವರು?
* ಮಹಾರತ್ನ ಉದ್ದಿಮೆಗಳು.

48) ಭಾರತದ ಭೌಗೋಳಿಕ ಕೇಂದ್ರ-
 * ಮದ್ಯಪ್ರದೇಶದ ಜಬ್ಬಲಪುರ

49) "ಮೀನು ಸಾಕಾಣಿಕೆ" ಯಾವ ವಲಯಕ್ಕೆ ಉದಾಹರಣೆ?
 * ಪ್ರಾಥಮಿಕ.

50) "ಕೋಸಿ" ಯಾವ ನದಿಯ ಉಪನದಿ?
* ಗಂಗಾ ನದಿ.

51) "ಚಕ್ರ" ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?
* ಕರ್ನಾಟಕ.

52) ಒಲಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ -
* ಕರ್ಣಂ ಮಲ್ಲೇಶ್ವರಿ

53) ವಿಲಿಯಂ ಕಪ್ ಪ್ರಶಸ್ತಿಯನ್ನು ಈ ಆಟಕ್ಕೆ ನೀಡಲಾಗುತ್ತದೆ -
* ಬಾಸ್ಕೆಟ್ ಬಾಲ್

54) ಕನ್ನಡದ ಮೊದಲ ಅಕ್ಷರಮಾಲೆ ಕೃತಿಯಾದ ಜಿನಾಕ್ಷರ ಮಾಲೆಯನ್ನು ರಚಿಸಿದವರು -
* ಪೊನ್ನ

55) ಒಲಂಪಿಕ ಕ್ರಿಡಾಕೂಟದಲ್ಲಿ ಹಾಕಿ ತಂಡವು ತನ್ನ ಮೊದಲ ಪದಕ ಪಡೆಯಲಾದ ವರ್ಷ -
* 1928

56) ಜಗತ್ತಿನ ದೊಡ್ಡ ಕರಾವಳಿ ರೇಖೆ ಹೊಂದಿದ ದೇಶ ಇದಾಗಿದೆ -
* ಕೆನಡಾ

57) ಟೆಬಲ್ ಟೆನಿಸ್ ಒಲಂಪಿಕ್ ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ -
* 1988

58) ಬಾಕ್ಸಿಂಗ್ ಕ್ರೀಡೆ ಒಲಂಪಿಕ್ ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ -*1908

59) ಕ್ರೀಡಾ ಇತಿಹಾಸದಲ್ಲೇ ವೈಯಕ್ತಿಕ ಒಲಂಪಿಕ ಚಿನ್ನದ ಪದಕವನ್ನು ಗಳಿಸಿದ ಮೊದಲ ಭಾರತೀಯ -
* ಅಭಿನವ ಬಿಂದ್ರಾ

60) ಕ್ರೀಡಾ ಕ್ಷೇತ್ರದಲ್ಲಿ ನೀಡುವ ಅರ್ಜುನ್ ಪ್ರಶಸ್ತಿ ಸ್ಥಾಪಿಸಲಾದ ವರ್ಷ -*1961

61) ಕ್ರಿಕೆಟ್ ಆಟದಲ್ಲಿ ಬೌಲಿಂಗ್ ವೇಗವನ್ನು ಅಳೆಯುವ ಸಾಧನ -
* ಮ್ಯಾಕ್ರೋಮೀಟರ್

62) ಯಾವ ನದಿಯು ಸಮಭಾಜಕ ವೃತ್ತವನ್ನು ಎರಡು ಸಲ ಹಾದು ಹೋಗುತ್ತದೆ-
*  ಕಾಂಗೊ

63) ಕರ್ನಾಟಕ ರಾಜ್ಯದ ಈ ಜಿಲ್ಲೆಯಲ್ಲಿ ಹೆದ್ದಾರಿ ಹಾದು ಹೋಗುವುದಿಲ್ಲ-
* ಕೊಡಗು

64) ಪ್ರಪಂಚದ ಅತ್ಯಂತ ವಿಸ್ತಾರವಾದ ದ್ವೀಪ/ದ್ವೀಪ ಸಮೂಹ-
* ಗ್ರೀನ್ ಲ್ಯಾಂಡ್

65) ಅಘನಾಶಿನಿ ಮತ್ತು ಶರಾವತಿ ನದಿಗಳ ಮಧ್ಯ ಇರುವ ಪಟ್ಟಣಗಳ ಜೋಡಿ-
* ಕುಮಟಾ ಮತ್ತು ಹೊನ್ನಾವರ

66) ಬಾನ್ ಕಿ ಮೂನ್ : ಕೋರಿಯಾ :: ಕೋಫೀ ಎ ಅನ್ನಾನ್ :
* ಘಾನಾ.

67) ಕರ್ನಾಟಕ ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ-
* ಬಳ್ಳಾರಿ

68) ನಮ್ಮ ದೇಶದ ಮೊಟ್ಟಮೊದಲಿನ ಜಲವಿದ್ಯುಚ್ಛಕ್ತಿ ಉತ್ಪಾದನಾ ಯೋಜನೆ-
* ಶಿವನಸಮುದ್ರ ಜಲಪಾತ

69) ಮಾಗೋಡು ಜಲಪಾತವನ್ನು ಉಂಟು ಮಾಡುವ ನದಿ-
* ಬೇಡ್ತಿ

70) ಸ್ನೂಕರ್ ಪಂದ್ಯದ ಕೊನೆಯಲ್ಲಿ ಹೊಡೆಯುವ ಚೆಂಡು ಈ ಬಣ್ಣದ್ದಾಗಿರುತ್ತದೆ -
* ಕಪ್ಪುಬಣ್ಣ

71) ಏಷ್ಯನ್ ಗೇಮ್ಸನ್ ಜನಕನೆಂದು ಇವರನ್ನು ಕರೆಯುತ್ತಾರೆ -
* ಜೆ.ಡಿ.ಸೋಂಧಿ

72)  "ಭೂ ಚೇತನ ಕಾರ್ಯಕ್ರಮ" ಜಾರಿಗೆ ಬಂದದ್ದು-
* 2010.

"ಸಹ್ಯಾದ್ರಿ ಸ್ಪರ್ಧಾತ್ಮಕ ಗ್ರೂಪ್"

73) ಕರ್ನಾಟಕದ ಅತ್ಯಂತ ದೊಡ್ಡಕೆರೆ--
* ಶಾಂತಿಸಾಗರ

74) ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ--
* ನಂದಿದುರ್ಗ.

75) ರಾಷ್ಟ್ರಪತಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡದ ಗಾಯಕ--
* ಶಿವಮೊಗ್ಗ ಸುಬ್ಬಣ್ಣ.

76) ಶ್ರೀ ಚೈತನ್ಯರು ಯಾವ ರಾಜ್ಯದಲ್ಲಿ ಜನಿಸಿದ್ಧು?
* ಪಶ್ಚಿಮ ಬಂಗಾಳ.

77) "ತಾನೂ ಅಲ್ಲಾ ಮತ್ತು ರಾಮನ ಶಿಶು" ಎಂಬುದಾಗಿ ಹೇಳಿದವರು
* ಕಬೀರ್ ದಾಸ್.

78) ಗೋಲಗುಂಬಜವು ಜಗತ್ತಿನಲ್ಲಿಯೇ ಗಾತ್ರದಲ್ಲಿ ಎಷ್ಟನೇಯದು?
* ನಾಲ್ಕನೆಯದು

79) ಯುರೋ ನಾಣ್ಯವನ್ನು ಇತ್ತೀಚೆಗೆ ಅಳವಡಿಸಿಕೊಂಡ ರಾಷ್ಟ್ರ
* ಲಿಥುವೇನಿಯಾ.(೨೦೦೫)

80) ವಿದ್ಯಾಶಂಕರ ದೇವಾಲಯ ಎಲ್ಲಿದೆ?
* ಶೃಂಗೇರಿ(ಪ್ರವೀಣ ಹೆಳವರ)

81) ಭೂಕಂಪಗಳ ನಾಡು ಎಂದು ಕರೆಯುವ ದೇಶ- ಜಪಾನ

82) ಜ್ವಾಲಾಮುಖಿಗಳ ನಾಡು ಎಂದು ಕರೆಯುವ ದೇಶ - ಇಂಡೊನೇಷ್ಯಾ

83) ಜಪಾನಿನ ಭಾಷೆಯಲ್ಲಿ Tsunami ಶಬ್ದದಲ್ಲಿ Tsu ಪದದ ಅರ್ಥ- ಬಂದರು

84) ಜಪಾನಿನ ಭಾಷೆಯ Tsunami ಶಬ್ದದಲ್ಲಿ nami ಪದದ ಅರ್ಥ- ಅಲೆ

85) ಪ್ರಪಂಚದ ಅತಿ ದೊಡ್ಡ ನದಿ ಮುಖಜ ಭೂಮಿ-
* ಗಂಗಾ ನದಿ ಮುಖಜ ಭೂಮಿ ಈ ಮುಖಜ ಭೂಮಿಯು ಕಮಾನಿನಾಕಾರದಲ್ಲಿದೆ (Arcut Delta)

86) ಪಕ್ಷಿಪಾದದ ಆಕಾರದಲ್ಲಿ ತನ್ನ  ಮುಖಜ ಭೂಮಿಯನ್ನು ನಿರ್ಮಿಸಿದ ನದಿ-
*  ಮಿಸಿಸಿಪ್ಪಿ ನದಿ

87) ಭೂಕಂಪದ ವಿನಾಶಕಾರಿ ಅಲೆಗಳೆಂದು ಕರೆಯುವ ಅಲೆ-
* ಮೇಲ್ಮೈ ಅಲೆಗಳು

88) ಭೂಕಂಪದ  ಅಲೆಗಳಲ್ಲಿ ಲವ್ ವೇವ್ಸ ಎಂದು ಕರೆಯುವ ಅಲೆಗಳು- * ಮೇಲ್ಮೈ ಅಲೆಗಳು
ಅಥವಾ ರೇಲೈ ಅಲೆಗಳು
 (Rayleigh wave)

89) ಜಗತ್ತಿನ ಅತಿ ದೊಡ್ಡ ಶೀತ ಮರಭೂಮಿ-
* ಅಂಟಾರ್ಕ್‌ಟಿಕ್ ಮರಭೂಮಿ

90) ಜಗತ್ತಿನ ಅತಿ ದೊಡ್ಡ ಉಷ್ಣ ಮರಭೂಮಿ-
* ಸಹಾರಾ ಮರಭೂಮಿ

91) ಪ್ರಪಂಚದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಸೂಪಿರಿಯರ್ ಸರೋವರ (ಅಮೇರಿಕಾ)

92)  ಪ್ರಪಂಚದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಕ್ಯಾಸ್ಪಿಯನ್ ಸರೋವರ (ಇರಾನ್)

93) ಪ್ರಪಂಚದ ಅತ್ಯಂತ ಎತ್ತರ ಮಟ್ಟದಲ್ಲಿ ಇರುವ ನೀರಿನ ಸರೋವರ -  ಸೋಸೆಕೋರು ಸರೋವರ (ಟಿಬೆಟ)

94) ಭಾರತದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಊಲರ್ ಸರೋವರ (ಜಮ್ಮು ಕಾಶ್ಮೀರ)

95) ಭಾರತದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಚಿಲ್ಕಾ ಸರೋವರ (ಒರಿಸ್ಸಾ)

96) ಭಾರತದ ಸರೋವರಗಳ ನಾಡು ಎನ್ನುವ ರಾಜ್ಯ- ಜಮ್ಮು ಕಾಶ್ಮೀರ್

97) ಸಹಸ್ರ ಸರೋವರಗಳ ನಾಡು ಎಂದು ಕರೆಯುವ ದೇಶ - ಪಿನಲ್ಯಾಂಡ (ಸ್ಕಾಂಡಿನೇವಿಯಾ ದೇಶ)

98) ಅಮೇರಿಕ & ಕೆನಡಾ ದೇಶಗಳಿಗೆ ಪಂಚ ಸರೋವರಗಳ ನಾಡು ಎಂದು ಕರೆಯುವರು.

99) ಪ್ರಪಂಚದ ಅತ್ಯಂತ ದೊಡ್ಡ ಕೃತಕ ಸರೋವರ -  ಓವೇನ್ ಫಾಲ್ ಸರೋವರ(ಉಗಾಂಡಾ)

100) ಭಾರತದ ಅತ್ಯಂತ ದೊಡ್ಡ ಕೃತಕ ಸರೋವರ - ನಾಗಾರ್ಜುನ ಸರೋವರ (ಆಂದ್ರಪ್ರದೇಶ)

101) 'ವ್ಯಾಟ್' ಜಾರಿಗೊಳಿಸಿದ ಮೊದಲ ದೇಶ
* ಫ್ರಾನ್ಸ್ (1953).
━━━━━━━━━━━━━━━━━━━━

Comments