ಕರ್ನಾಟಕ_ರಾಜ್ಯದ_ಪ್ರಮುಖ_ಉತ್ಸವಗಳು_ಜಿಲ್ಲಾವಾರು

#ಕರ್ನಾಟಕ_ರಾಜ್ಯದ_ಪ್ರಮುಖ_ಉತ್ಸವಗಳು_ಜಿಲ್ಲಾವಾರು*
➖➖➖➖➖➖➖➖➖➖➖

1. ಬಳ್ಳಾರಿ - *ಹಂಪಿ ಉತ್ಸವ*

2. ಬದಾಮಿ - *ಚಾಲುಕ್ಯ ಉತ್ಸವ*

3. ಮೈಸೂರು - *ದಸರಾ ಉತ್ಸವ*

4. ಉತ್ತರ ಕನ್ನಡ - *ಕದಂಬ ಉತ್ಸವ*

5. ಬೀದರ್ - *ಬೀದರ್ ಉತ್ಸವ*

6. ಬೀದರ್ - *ಬಸವ ಉತ್ಸವ*

7. ಕೊಪ್ಪಳ - *ಆನೆಗೊಂದಿ ಉತ್ಸವ*

8. ಬಳ್ಳಾರಿ - *ಪುರಂದರ ಉತ್ಸವ*

9. ಬೆಳಗಾವಿ - *ಕಿತ್ತೂರು ಉತ್ಸವ*

10. ಚಿತ್ರದುರ್ಗ - *ದುರ್ಗ ಉತ್ಸವ*

11. ಹಾಸನ - *ಹೊಯ್ಸಳ ಉತ್ಸವ*

12. ವಿಜಯಪುರ - *ನವರಸ ಪುರ ಉತ್ಸವ*

13. ಮಂಡ್ಯ - *ಗಗನಚುಕ್ಕಿ ಜಲಪಾತ ಉತ್ಸವ*

14. ಚಾಮರಾಜ ನಗರ - *ಭರಚುಕ್ಕಿ ಜಲಪಾತ ಉತ್ಸವ*

15. ಗದಗ - *ಲಕ್ಕುಂಡಿ ಉತ್ಸವ*

16. ಬಾಗಲಕೋಟೆ - *ರನ್ನ ಉತ್ಸವ*

17. ಬೆಳಗಾವಿ - *ಬೆಳವಡಿ ಉತ್ಸವ*

18. ದಕ್ಷಿಣ ಕನ್ನಡ - *ಅಬ್ಬಕ್ಕ ಉತ್ಸವ*

19. ಬಸವ ಕಲ್ಯಾಣ - *ಬಸವ ಉತ್ಸವ*
➖➖➖➖➖➖➖➖➖➖➖

Comments